EPFO: EPFO ಚಂದಾದಾರರಿಗೆ ಗುಡ್ ನ್ಯೂಸ್! ಇನ್ನು ಮುಂದೆ ಕುಳಿತಲ್ಲಿಯೇ ಲಭ್ಯವಿದೆ ಈ ಸೇವೆಗಳು!

Good news for EPFO subscribers

EPFO: ಪಿಂಚಣಿ ಯೋಜನೆಯಾಗಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಯನ್ನು (Employees provident fund organisation-EPFO) 1995 ರಲ್ಲಿ ಆರಂಭಿಸಲಾಗಿದ್ದು ಇದರ ಅಡಿಯಲ್ಲಿ ಪಿಎಫ್ ಹೊಂದಿರುವವರಿಗೆ ಪಿಂಚಣಿ ಪಡೆಯುವ ಅವಕಾಶ ನೀಡಲಾಗಿದೆ.

ನೌಕರರ ಭವಿಷ್ಯ ನಿಧಿ (employees’ provident fund – EPF) ಸದಸ್ಯರಿಗೆ ಸಿಹಿ ಸುದ್ದಿ ಒಂದನ್ನು ನೀಡಿದೆ. ಹೌದು, ಇಪಿಎಫ್‌ಒ ಹೊಸ ಸೇವೆಯನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ, ನೀವು ಎಲ್ಲಿಂದಲಾದರೂ ಮತ್ತು ಯಾವುದೇ ಸಮಯದಲ್ಲಿ ಇಪಿಎಫ್ ಖಾತೆಯ ಮಾಹಿತಿಯನ್ನು ಪಡೆಯಬಹುದು. ಮಾಹಿತಿ ಪಡೆಯಲು ಇಪಿಎಫ್‌ಒ ಇ- ಪಾಸ್ಟುಕ್ ನೀಡಿದೆ.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ್ ಯಾದವ್ ನಿನ್ನೆ ಇ-ಪಾಸ್ ಬುಕ್ ಅನ್ನು ಬಿಡುಗಡೆ ಮಾಡಿದ್ದು, ಇ-ಪಾಸ್ಟುಕ್ ಇಪಿಎಫ್‌ಒ ಸದಸ್ಯರಿಗೆ ಪ್ರಯೋಜನಕಾರಿ ಮತ್ತು ಅನುಕೂಲಕರವಾಗಿದೆ, ಅವರ ಖಾತೆಗಳ ಹೆಚ್ಚಿನ ವಿವರಗಳನ್ನು ಗ್ರಾಫಿಕಲ್ ಪ್ರಾತಿನಿಧ್ಯದಲ್ಲಿ ವೀಕ್ಷಿಸಲು ಪ್ರಕಟಣೆಯಲ್ಲಿ ಪ್ರಕಟಿಸಲಾಗಿದೆ.

ಈ ಮೂಲಕ ಐಪಿಎಫ್ಒ ಸದಸ್ಯರು ತಮ್ಮ ದಾಖಲೆಗಳಿಗಾಗಿ ಇ-ಪಾಸ್ಟುಕ್ ಡೌನ್‌ಲೋಡ್ ಮಾಡಬಹುದು ಮತ್ತು ಮುದ್ರಿಸಬಹುದು.

 

ಇದನ್ನು ಓದಿ: IPL 2023 final: IPL ಫೈನಲ್ ವೇಳೆ 2,000ಕ್ಕೂ ಅಧಿಕ ಕಾಂಡೋಮ್ ಡೆಲಿವರಿ! ಗ್ರೌಂಡಲ್ಲಿ ಹೆಚ್ಚು ಸೇಲ್ ಆಗಿದ್ದೇ ಕಾಂಡೋಮ್‌, ಬಿರಿಯಾನಿ! 

Leave A Reply

Your email address will not be published.