Vehicle parking issue: ವಾಹನ ಪಾರ್ಕಿಂಗ್‌ ವಿಚಾರಕ್ಕೆ ಮಾರಾಮಾರಿ : ವ್ಯಕ್ತಿ ಮೇಲೆ ಕೊಡಲಿಯಿಂದ ಹಲ್ಲೆ

Assault on a person over vehicle parking issue

Share the Article

Vehicle parking issue: ವಿಜಯಪುರ: ನಗರದ ಟಕ್ಕೆಯಲ್ಲಿ ಮನೆಯ ಬಳಿ ವಾಹನ ಪಾರ್ಕಿಂಗ್ ಮಾಡುವ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಕೊಡಲಿಯಿಂದ ವ್ಯಕ್ತಿ ಮೇಲೆ ಹಲ್ಲೆಗೈದ ದುರಂತ ಘಟನೆ ಬೆಳಕಿಗೆ ಬಂದಿದೆ. ಬೈಕ್‌ ಪಾರ್ಕಿಂಗ್‌ ವಿಚಾರಕ್ಕೆ (Vehicle parking issue)  ಕಿರಣ ಗಜಕೊಶ ಎಂಬ ವ್ಯಕ್ತಿ ಬಲಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಬಸಯ್ಯ ಹಿರೇಮಠ, ಗೌರಮ್ಮ ಹಿರೇಮಠ, ಸಿದ್ದರಾಮಯ್ಯ ಹಿರೇಮಠ ಅವರಿಂದ ಕಿರಣ ಗಜಕೊಶ ಮೇಲೆ ಮಾರಾಂತೀಕವಾಗಿ ಕೊಡಲಿಯಿಂದ ಹಲ್ಲೆನಡೆಸಿದ್ದಾರೆ. ಕ್ರೂರವಾಗಿ ಮಚ್ಚು ಕೊಡಲಿಯಿಂದ ಹಲ್ಲೆನಡೆಸಿದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

 

 

ಇದನ್ನು ಓದಿ: Vinay Guruji: ವಿನಯ್ ಗುರೂಜಿ ಹೆಸ್ರಲ್ಲಿ ನಕಲಿ ಫೇಸ್​​ಬುಕ್ ಅಕೌಂಟ್ ಸೃಷ್ಟಿಸಿ ವಂಚನೆ.! ಹಣಕ್ಕಾಗಿ ಬೇಡಿಕೆ ಇಟ್ಟ ಸೈಬರ್‌ ಕಳ್ಳರು.! 

 

Leave A Reply