C T ravi and Somanna: ಬಿಜೆಪಿ ಘಟಾನುಘಟಿಗಳಾದ ಸಿ ಟಿ ರವಿ ಹಾಗೂ ವಿ ಸೋಮಣ್ಣಗೆ ಭಾರೀ ಹಿನ್ನಡೆ

Share the Article

ಬಿಜೆಪಿಯ ಘಟಾನುಘಟಿಗಳಾದ ಸಿಟಿ ರವಿ ಹಾಗೂ ಸೋಮಣ್ಣ ಅವರಿಗೆ ಎರಡನೇ ಹಂತದ ಮತ ಎಣಿಕೆಯಲ್ಲೂ ಭಾರೀ ಹಿನ್ನಡೆ ಆಗಿದೆ.

ಹೌದು, ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಳೆದ 3 ಚುನಾವಣೆಯಲ್ಲೂ ಕಮಲವನ್ನು ಅರಳಿಸುತ್ತಿದ್ದ ಮತದಾರರು ಈ ಬಾರಿ ಕಾಂಗ್ರೆಸ್ ಕೈ ಹಿಡಿಯೋ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ಎರಡನೇ ಸುತ್ತಿನ ಮತ ಎಣಿಕೆ ಮುಗಿದಿದ್ದು, ಎರಡರಲ್ಲೂ ಹಿನ್ನಡೆ ಸಾಧಿಸಿದ್ದಾರೆ.

ಅಂತೆಯೇ ಚಾಮರಾಜನಗರ ಕ್ಷೇತ್ರದಿಂದ ಕಣಕ್ಕಿಳಿದ ವಿ ಸೋಮಣ್ಣ ಕೂಡ ಹಿನ್ನಡೆ ಸಾಧಿಸಿದ್ದಾರೆ. ಅಲ್ಲದೆ ವರುಣಾದಲ್ಲೂ ಸಿದ್ದರಾಮಯ್ಯ ಎದರುರು ಹಿನ್ನಡೆ ಉಂಟಾಗಿದೆ.

Leave A Reply