Most Criminal Countries Ranking : ವಿಶ್ವದ ಅತ್ಯಂತ ‘ಅಪರಾಧ ದೇಶ’ ಗಳ ಪಟ್ಟಿ ಬಿಡುಗಡೆ! ಭಾರತಕ್ಕೆ ಸಿಕ್ಕ ಸ್ಥಾನ ಎಷ್ಟು?

Most criminal counttries ranking : ಯಾವ ದೇಶದಲ್ಲಿ ಅಪರಾಧ ಆಗಲ್ಲ ಹೇಳಿ ಎಲ್ಲಾ ದೇಶದಲ್ಲಿ(countries’) ಸಣ್ಣ ಪುಟ್ಟ ವಿಷ್ಯಕ್ಕಾದ್ರೂ ಅಪರಾಧ ಆಗೋದು ಕಮಾನ್ ಆಗಿ ಹೋಗಿದೆ. ಇದು ಹೊಸತೇನಲ್ಲ ಬಿಡಿ. ಅಂತಹ ಅಪರಾಧ ದೇಶಗಳ ಶ್ರೇಯಾಂಕ ಅಥವಾ ಪಟ್ಟಿಯನ್ನು ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ (works of statistic)ಸಂಸ್ಥೆ ಇದೀಗ ಹಂಚಿಕೊಂಡಿದೆ. ಈ ಪಟ್ಟಿಯಲ್ಲಿ ವೆನೆಜುವೆಲಾ ಅಗ್ರಸ್ಥಾನದಲ್ಲಿದೇ ಹಾಗೇನೇ ಪಪುವಾ ನ್ಯೂಗಿನಿಯಾ ಎರಡನೇ ಸ್ಥಾನದಲ್ಲಿದೆ.

ಇನ್ನು ಅದರ ಬೆನ್ನಲ್ಲೇ ಮೂರನೇ ಸ್ಥಾನದಲ್ಲಿ ಅಫ್ಘಾನಿಸ್ತಾನವಿದೆ.
ಇದೆಲ್ಲಾ ಹೆಚ್ಚಿನ ರೀತಿಯ ಅಪರಾಧ ಹೊಂದಿದ ದೇಶ (Most criminal counttries ranking) ಆದರೆ ಇನ್ನು ಕಡಿಮೆ ಅಪರಾಧ ಹೊಂದಿದ ದೇಶ ಯಾವುದು ನೋಡಿ ದಕ್ಷಿಣ ಆಫ್ರಿಕಾ (4), ಹೊಂಡುರಾಸ್ (5), ಟ್ರಿನಿಡಾಡ್ (6), ಗಯಾನಾ (7), ಸಿರಿಯಾ (8) ನಂತರದ ಸ್ಥಾನದಲ್ಲಿವೆ. ಕ್ರಮವಾಗಿ ಸೊಮಾಲಿಯಾ (9) ಮತ್ತು ಜಮೈಕಾ ಹತ್ತನೆ ಸ್ಥಾನದಲ್ಲಿದೆ.

ಇನ್ನೂ ಬಹಳಷ್ಟು ರೀತಿಯಲ್ಲಿ ಅತ್ಯಂತ ಕಡಿಮೆ ಅಪರಾಧವನ್ನು ಹೊಂದಿದ ದೇಶ ಯಾವುದು ಇರ್ಬೋದು ಅಂತ ನಮಗೆ ಅನಿಸಬಹುದು. ಅ ಪಟ್ಟಿಯಲ್ಲಿ ಇರುವ ದೇಶ ಯಾವುದೆಂದರೆ ಭಾರತ 77 ಸ್ಥಾನಗಳಲ್ಲಿದ್ದ, ಅಮೆರಿಕ(America) ಮತ್ತು ಯುಕೆ (UK)ಅಪರಾಧ ಶ್ರೇಯಾಂಕದ 55 ಮತ್ತು 65 ನೇ ಸ್ಥಾನದಲ್ಲಿವೆ. ಟರ್ಕಿ,ಜರ್ಮನಿ ಮತ್ತು ಜಪಾನ್‌ ದೇಶಗಳು 92ನೇ, 100ನೇ ಮತ್ತು 135ನೇ ಶ್ರೇಯಾಂಕಗಳನ್ನು ಹೊಂದಿವೆ.

ವರ್ಲ್ಡ್ ಪಾಪ್ಯುಲೇಶನ್ ರಿವ್ಯೂ (WPR) ಅನ್ನೋ ಪ್ರತ್ಯೇಕವರದಿಯಲ್ಲಿ ಅಫ್ಘಾನಿಸ್ತಾನವು 2023 ರಲ್ಲಿ ಅತಿ ಹೆಚ್ಚು ಅಪರಾಧ ಪ್ರಮಾಣ ಹೊಂದಿರುವ ದೇಶಗಳ(country) ಪಟ್ಟಿಯಲ್ಲಿ(list) ನಾಲ್ಕನೇ ಸ್ಥಾನವನ್ನು ಹೊಂದಿದೆ. ಅಂದ್ರೆ ಈ ದೇಶ ಅತಿ ಹೆಚ್ಚು ಅಪರಾಧ ಪ್ರಮಾಣವನ್ನು ಹೊಂಡಿದ್ಯ ಅಂತ ನಿಮಗೆ ಅನಿಸಬಹುದು. ಹೌದು ಖಂಡಿತವಾಗಿಯೂ ನಿಜವಾದ ವಿಷಯ ಇದು ಅಫ್ಘಾನಿಸ್ತಾನದಲ್ಲಿ ಪ್ರತಿ 100,000 ಜನರಿಗೆ 76 ಕ್ಕೂ ಹೆಚ್ಚು ಮಂದಿ ಅಪರಾಧಗಳನ್ನು(criminals) ಮಾಡಿದ್ದಾರೆ ಅಂತ ಮಾಹಿತಿಯ ಪ್ರಕಾರ ತಿಳಿದು ಬಂದಿದೆ

ಇಲ್ಲಿ ಯಾವ ರೀತಿಯ ಅಪರಾಧ ಆಗುತ್ತಿದೆ ಎಂದರೆ ಭ್ರಷ್ಟಾಚಾರ, ಮಾದಕವಸ್ತು ಕಳ್ಳಸಾಗಣೆ, ಅಪಹರಣ ಮತ್ತು ಹತ್ಯೆ ಸೇರಿದಂತೆ ವಿವಿಧ ರೂಪಗಳಲ್ಲಿ ಬೆನ್ನ ಹಿಂದೆಯೇ ಅಪರಾಧ ನಡಿತ ಇತ್ತು. ದೇಶದಲ್ಲಿ ಹೆಚ್ಚಿನ ನಿರುದ್ಯೋಗ ದರದಿಂದಾಗಿ ಇತರ ರೀತಿಯ ಅಪರಾಧಗಳು ದರೋಡೆ ಮತ್ತು ದಾಳಿ ನಡೆಯುತ್ತಿವೆ ಎನ್ನಲಾಗುತ್ತಿದೆ.

ವರದಿಯಾದ ಯಾವುದೇ ರೀತಿಯ ಅಪರಾಧಗಳ ಒಟ್ಟು ಸಂಖ್ಯೆಯನ್ನು ಒಟ್ಟು ಜನಸಂಖ್ಯೆಯಿಂದ(population) ಭಾಗಿಸಲಾಗುತ್ತದೆ. ನಂತರ 100,000 ರಿಂದ ಗುಣಿಸಲಾಗುತ್ತದೆ. ಇದು ಒಟ್ಟಾರೆ ಯಾಗಿ ನಮಗೆ ಅಪರಾಧ ದರ ಎಸ್ಟರ ಮಟ್ಟಿಗೆ ಇದೇ ಎಂಬುದರ ಮಾಹಿತಿ ನೀಡುತ್ತದೆ.

 

ಇದನ್ನು ಓದಿ : Actress Kushboo Divorce : ಜೀವಕ್ಕೆ ಜೀವದಂತೆ ಪ್ರೀತಿಸುತ್ತಿದ್ದ ಖುಷ್ಬು- ಪ್ರಭು ಮದುವೆ ಮುರಿದು ಬಿದ್ದಿದ್ಯಾಕೆ? ಇಲ್ಲಿದೆ ರೋಚಕ ಕಹಾನಿ 

Leave A Reply

Your email address will not be published.