iPhone 13 Price Cut: 70ಸಾವಿರದ ಐಫೋನ್‌ 13 ಕೈಗೆಟಕುವ ದರದಲ್ಲಿ! ಇಂತಹ ಅವಕಾಶ ಮತ್ತೆಂದಿಗೂ ಸಿಗದು!

IPhone 13 Price Cut : ಎಲ್ಲರೂ ತನಗೆ ಇಷ್ಟವಾದ ಮೊಬೈಲ್ (mobile)ನನ್ನು ಖರೀದಿಸಲು ಹೋಗುತ್ತಾರೆ ಆದರೆ ಅವರವರ ಅಂತಸ್ತಿಗೆ (money) ತಕ್ಕಂತೆ ದುಬಾರಿ ಬೆಲೆಯ ಮೊಬೈಲ್ ಗಳನ್ನು ಖರೀದಿ ಮಾಡುವುದು ಅಸಾಧ್ಯ ವಾಗಿರುತ್ತದೆ. ಹಲವಾರು ವಿಭಿನ್ನ ರೀತಿಯ ಮೊಬೈಲ್ ಗಳು ಮಾರುಕಟ್ಟೆಯಲ್ಲಿ(market) ಲಭ್ಯವಾಗುತ್ತದೆ. ಅದರಲ್ಲಿ ಆಪಲ್’ನ ಐಫೋನ್ (Apple iPhone) ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ ಎಲ್ಲರೂ ಅತೀ ಹೆಚ್ಚು ಪ್ರಿಯವಾದ ಮತ್ತು ಮಾರಾಟದ ವಿಷಯದಲ್ಲಿ ಅಗ್ರಸ್ಥಾನದಲ್ಕಿರುವ ಫೋನ್ ಕೂಡ ಒಂದು. ಇನ್ನು ಐಫೋನ್ 14 ಬಂದ ನಂತರ, ಐಫೋನ್ 13ಗೆ ಜನರ ಬೇಡಿಕೆ ಬಹಳಷ್ಟು ಹೆಚ್ಚಾಯಿತು. ನೀವು ಐಫೋನ್(iPhone) ಅನ್ನು ಹೆಚ್ಚು ಇಷ್ಟ ಪಟ್ಟು ಅದನ್ನು ಖರೀದಿಸಲು ಮುಂದಾಗುತ್ತಿದ್ದರೆ, ಇದು ಸರಿಯಾದ ಸಮಯ. ಸುಮಾರು 70 ಸಾವಿರ ರೂಪಾಯಿ ಮೌಲ್ಯದ ಐಫೋನ್ 13 (IPhone 13 Price Cut) ಅರ್ಧ ಬೆಲೆಗೆ ಸಿಗಲಿದೆ. ಹೇಗೆ ಎಂದು ನೀವೇ ನೋಡಿ.

ಹಾಗಾದರೆ iPhone 13 ಕೊಡುಗೆಗಳು ಮತ್ತು ರಿಯಾಯಿತಿಗಳು ಯಾವ ರೀತಿ ಇದೆ ಎಂದು ನೋಡಿ.

iPhone 13 ನ ಲಾಂಚ್ ಬೆಲೆ 69,900 ರೂಪಾಯಿ ಆದರೆ ಫ್ಲಿಪ್‌ಕಾರ್ಟ್‌ನಲ್ಲಿ(Flipkart) ಇದು ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತದೆ ಎಷ್ಟರಮಟ್ಟಿಗೆ ಅಂದರೆ 62,999 ರೂಗಳಲ್ಲಿ ಈ ಮೊಬೈಲ್ ಲಭ್ಯವಿದೆ. ಅಂದರೆ ಫ್ಲಿಪ್ ಕಾರ್ಟ್ ನಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಬೆಲೆಗಿಂತ ಶೇ.9ರಷ್ಟು ರಿಯಾಯಿತಿ ಸಿಗಲಿದೆ. ಇದಲ್ಲದೇ ಹಲವು ರೀತಿಯ ಬ್ಯಾಂಕ್ (Bank)ಮತ್ತು ಎಕ್ಸ್ ಚೇಂಜ್(exchange) ಆಫರ್ ಗಳಿದ್ದು, ಫೋನ್ ಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ನಾವು ಖರೀದಿಸಬಹುದು.

iPhone 13 ಬ್ಯಾಂಕ್ ಆಫರ್ ಯಾವ ರೀತಿ ಇದೆ:

ಅಮೆಜಾನ್ ಅಥವಾ flipkart ನಲ್ಲಿ ಕಡಿಮೆ ಬೆಲೆಯಲ್ಲಿ ನಾವು ಮೊಬೈಲ್ ಗಳನ್ನು ಖರೀದಿಸುವಾಗ ಅದರ ಜೊತೆಗೆ ಬೇರೆ ಬೇರೆ ಬ್ಯಾಂಕ್ ಆಫರ್ ಗಳು (Bank offer)ಇರುತ್ತದೆ. ಹಾಗೆಯೇ ಐಫೋನ್ 13 ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಲು ನೀವು ಮುಂದಾದರೆ HDFC ಕ್ರೆಡಿಟ್ ಕಾರ್ಡ್ ಬಳಸಬಹುದು. ಇದರಿಂದ ನಿಮಗೆ 2 ಸಾವಿರ ರೂಪಾಯಿಗಳ ರಿಯಾಯಿತಿ ಸಿಗುತ್ತದೆ. ಅದರ ನಂತರ ಎಕ್ಸ್ಚೇಂಜ್ ಆಫರ್ ಕೂಡ ಇದೆ, ಇದರಿಂದಾಗಿ ಫೋನ್ ಬೆಲೆ ಗಣನೀಯವಾಗಿ ಕಡಿಮೆಯಾಗುತ್ತದೆ. ಇದರಿಂದ ನೀವು ಕಡಿಮೆ ಹಣದಲ್ಲಿ(low price) ನಿಮಗೆ ಬೇಕಾದ ರೀತಿಯ ಮೊಬೈಲ್ ಅನ್ನು ಖರೀದಿಸಬಹುದು.

iPhone 13 ಎಕ್ಸ್‌ಚೇಂಜ್ ಆಫರ್

ಐಫೋನ್ 13 ನಲ್ಲಿ 30 ಸಾವಿರ ರೂಪಾಯಿಗಳ ವಿನಿಮಯ ಕೊಡುಗೆ ಇದೆ. ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್(smartphone) ಅನ್ನು ವಿನಿಮಯ ಮಾಡಿಕೊಂಡರೆ ಅಂದರೆ ನಿಮ್ಮ ಹಳೆಯ ಮೊಬೈಲ್ ಗಳನ್ನು ಎಕ್ಸ್ಚೇಂಜ್ (exchange)ಮಾಡಿಕೊಂಡರೆ ನಿಮಗೆ ಇಷ್ಟು ರಿಯಾಯಿತಿ ಸಿಗುತ್ತದೆ. ಆದರೆ 30,000 ರೂ.ಗಳ ಸಂಪೂರ್ಣ ರಿಯಾಯಿತಿಯು ಹೇಗೆ ಸಿಗುತ್ತದೆ ಎಂದರೆ ನಿಮ್ಮ ಫೋನನ್ನು (phone)ನೋಡಿದಾಗ ಅದು ಉತ್ತಮ ರೀತಿಯಲ್ಲಿ ಅಥವಾ ಅದರ ಮಾಡೆಲ್ ಇತ್ತೀಚಿನದ್ದಾಗಿ ಇದ್ದರೆ ಮಾತ್ರ ಈ ಹಣ ನಿಮಗೆ ಲಭ್ಯವಿರುತ್ತದೆ. ಸಂಪೂರ್ಣ ನಿರ್ವಹಿಸಲು ಸಾಧ್ಯವಾದರೆ, ನಿಮಗೆ ಐಫೋನ್ 30,999 ರೂಪಾಯಿಗಳ ಕಡಿಮೆ ಬೆಲೆಯಲ್ಲಿ(price) ಈ ಮೊಬೈಲ್ ನಿಮಗೆ ದೊರಕುತ್ತದೆ.

 

ಇದನ್ನು ಓದಿ : Best Selling Seven Seater Car: ಅತೀ ಹೆಚ್ಚು ಮಾರಾಟವಾಗುತ್ತಿರುವ 7ಸೀಟರ್ ಕಾರು ಯಾವುದು ಗೊತ್ತಾ? ಇದರ ಬೆಲೆ ಕೇವಲ 5.26ಲಕ್ಷ! 

Leave A Reply

Your email address will not be published.