Home latest Chennakeshava fair : ಚನ್ನಕೇಶವ ಜಾತ್ರೆಯಲ್ಲಿ ಕುರಾನ್ ಪಠಣ ವಿರೋಧ ಪ್ರತಿಭಟನೆ : ಮುಸ್ಲಿಂ ಯುವಕನಿಂದ...

Chennakeshava fair : ಚನ್ನಕೇಶವ ಜಾತ್ರೆಯಲ್ಲಿ ಕುರಾನ್ ಪಠಣ ವಿರೋಧ ಪ್ರತಿಭಟನೆ : ಮುಸ್ಲಿಂ ಯುವಕನಿಂದ `ಕುರಾನ್ ಜಿಂದಾಬಾದ್’ ಘೋಷಣೆ!

Chennakeshava fair

Hindu neighbor gifts plot of land

Hindu neighbour gifts land to Muslim journalist

Chennakeshava fair : ಹಾಸನ:  ಜಿಲ್ಲೆಯ ಬೆಲೂರಿನಲ್ಲಿ ರಥೋತ್ಸವ ಸಂದರ್ಭದಲ್ಲಿ ಗೋವಿಂದ ನಾಮ ಸ್ಮರಣೆ ಆಗಬೇಕು ಈ ಸಂದರ್ಭದಲ್ಲಿ ಕುರಾನ್‌ ಪಠಣೆ ಆಗಬಾರದು ಪ್ರತಿಭಟನೆ ನಡೆಸಲಾಗುತ್ತಿದೆ.

ಚೆನ್ನಕೇಶವ ದೇವಸ್ಥಾನದ ರಥೋತ್ಸವ (Chennakeshava fair) ಸಂದರ್ಭದಲ್ಲಿ ಗೋವಿಂದ ನಾಮ ಸ್ಮರಣೆ ಆಗಬೇಕು, ಕುರಾನ್‌ ಪಠಣೆ ಆಗಬಾರದೆಂದು ವಿಹೆಚ್‌ಪಿ, ಬಜರಂಗದಳ ಕಾರ್ಯಕರ್ತರಿಂದ  ಪ್ರತಿಭಟನೆ ನಡೆಸಲಾಗುತ್ತಿದೆ.

ಈವೇಳೆ ಮುಸ್ಲಿಂ ಯುವಕನಿಂದ ಕುರಾನ್‌ ಜಿಂದಾಬಾದ್‌ ಘೋಷಣೆ  ಕೂಗಿದ್ದಾನೆ. ಈ ವಿಚಾರವಾಗಿ ಬಜರಂಗದಳದ ಕಾರ್ಯಕರ್ತರು , ಮುಸ್ಲಿಂ ಯುವಕ ನಡುವೆ ವಾಗ್ವಾದ ನಡೆಸಲಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಘ ಲಾಠಿ ಪ್ರಹಾರ ನಡೆಸಲಾಯಿತು. ಸ್ಥಳದಲ್ಲಿ ಬಿಗುವಿನ ವಾತಾವರಣ, ಪೊಲೀಸರಿಂದ ಬಿಗಿ ಬಂದೋಬಸ್ತ್‌ ನಡೆಸಲಾಗಿದೆ. ಕುರಾನ್‌  ಪಠಣ ರದ್ದುಗೊಳಿಸಿ ಎಂದು ಘೋಷಣೆ ಕೂಗುತ್ತಾ ಧರಣಿ ನಡೆಸಲಾಗುತ್ತಿದೆ