Kangana Ranaut : ಕಂಗನಾ ಶೂಟ್ ಮಾಡ್ತಾರಂತೆ, ಏನಿದು ಹೊಸ ವಿಚಾರ?

Kangana ranaut : ಬಾಲಿವುಡ್‌ ಚಿತ್ರರಂಗದಲ್ಲಿ(Bollywood industry) ಸಂಭಾವನೆ ಪಡೆದ ನಟಿ ಕಂಗನಾ ರಣಾವತ್‌,(Kangana ranaut)ಇವರನ್ನು ಎಲ್ಲರೂ ಕಾಂಟ್ರವರ್ಸಿ ಕ್ವೀನ್‌(controversy queen) ಎಂದೇ ಕರೆಯುತ್ತಾರೆ. ಕೆಲವೊಮ್ಮೆ ಅವರು ಆಡುವ ಪ್ರತಿಯೊಂದು ಮಾತುಗಳು ಎದುರಿದ್ದವರ ಕಣ್ಣು ಕೆಂಡದ ಹಾಗೆ ಕೆಂಪಾಗಿಸುತ್ತದೆ. ಯಾರು ಏನೇ ಹೇಳಿದ್ರು ಮನಸ್ಸಿನಲ್ಲಿ ಇದ್ದದ್ದನ್ನು ಮುಖಕ್ಕೆ ಮುಖ ಕೊಟ್ಟು ಹೇಳುವ ಹಾಗೆ ಮಾತನಾಡುವ ಬಾಲಿವುಡ್ ನಟಿ ಕಂಗನಾ, ಇದೀಗ ಮತ್ತೆ ಅಭಿಮಾನಿಗಳ ಎದುರು ಚರ್ಚೆಯಲ್ಲಿದ್ದಾರೆ.

ಕಂಗನಾ ಮುಂಬೈನಲ್ಲಿರುವ(Mumbai) ತಮ್ಮ ಅಪಾರ್ಟ್‌ಮೆಂಟ್‌ (apartment)ರಿಸರ್ವೇಶನ್ (reservation)ಮಾಡುತ್ತಿದ್ದು ಇತ್ತೀಚೆಗೆ ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌(Instagram) ಸ್ಟೋರಿಯ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ತಮ್ಮ ಮನೆಯ ಬಗ್ಗೆ ಸಂಪೂರ್ಣ ವಿಷಯವನ್ನುವಿವರಿಸಿದ್ದರು. ತಾವೇ ಮುಂದೆ ನಿಂತು ಮನೆಯನ್ನು ನವೀಕರಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದರು.

ಹೀಗೆ ಕಂಗನಾ ತಮ್ಮ ಮನೆಯ ವೀಡಿಯೋ ಮಾಡುವಾಗ ಅಲ್ಲಿ ಅಭಿಮಾನಿಗಳಿಗೆ ಗಮನ ಸೆಳೆದದ್ದು ಅಲ್ಲಿದ್ದ ಒಂದು ಗೋಡೆಯ ಸೈನ್‌ ಬೋರ್ಡ್‌(sign board).ಹಾಗಾದರೆ ಈ ಆ ಸೈನ್ ಬೋರ್ಡ್ ಏನಿರಬಹುದು ಎಂದು ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಪ್ರಶ್ನೆಯೇ ಹೌದು!. ಅದೇನಪ್ಪಾ ಅಂದ್ರೆ ಇಲ್ಲಿ ಯಾರಿಗೂ ಪ್ರವೇಶವಿಲ್ಲ. ಒಂದು ವೇಳೆ ಆಕ್ರಮಣ ಮಾಡಲು ಬಂದರೆ ಗುಂಡು ಹಾರಿಸಲಾಗುತ್ತದೆ. ಗುಂಡು ಹಾರಿಸಿದ ನಂತರನೂ ಬದುಕುಳಿದವರಿಗೆ ಮತ್ತೆ ಗುಂಡು ಹಾರಿಸಲಾಗುತ್ತದೆ ಎಂದು ಆ ಸೈನ್ ಬೋರ್ಡಿನ ಗೋಡೆಯಲ್ಲಿ ಬರೆಯಲಾಗಿದೆ. ಈ ವಿಚಾರ ಅಭಿಮಾನಿಗಳ ಮನಸಲ್ಲಿ ಇನ್ನು ಕುತೂಹಲಕಾರಿಯ ಉಳಿದಿದ್ದು. ಈ ಬರಹಗಳು ಅಭಿಮಾನಿಗಳ(fans) ಗಮನ ಇನ್ನಷ್ಟು ಸೆಳೆಯುತ್ತಿದ್ದು. ಕಂಗನಾ ಅಪಾರ್ಟ್‌ಮೆಂಟ್‌ ವಿಚಾರವಾಗಿ ಅಭಿಮಾನಿಗಳಲ್ಲಿ ಇನ್ನಷ್ಟು ಚರ್ಚೆ ನಡೆಸುತ್ತಿದ್ದಾರೆ.

ಕಂಗನಾ ಅಭಿನಯಿಸುವ ಸಿನಿಮಾಗಳ (film)ವಿಚಾರ ವನ್ನು ಹೇಳುದಾದರೆ ಕಳೆದ ವರ್ಷ ಕಂಗನಾ ಅಭಿನಯದ ಧಾಕಡ್‌(Dhakad) ಚಲನಚಿತ್ರ ತೆರೆ ಕಂಡಿದ್ದು ಹೆಚ್ಚಿನ ಸಂಭಾವನೆಯನ್ನು ಪಡೆದುಕೊಂಡಿದೆ. ಸದ್ಯಕ್ಕೆ ಅವರು ‘ಚಂದ್ರಮುಖಿ 2’ ಚಿತ್ರದಲ್ಲಿ ತುಂಬಾನೇ ಬ್ಯುಸಿ ಆಗಿದ್ದಾರೆ. ತೇಜಸ್‌(Tejas),ಟೀಕು ವೆಡ್ಸ್‌ ಶೇರು(Tiku weds sheru),ಎಮರ್ಜೆನ್ಸಿ (emergency)ಸಿನಿಮಾಗಳಲ್ಲಿ ಕಂಗನಾ ಶೂಟಿಂಗ್ ಅಲ್ಲಿ ಇದೀಗ ತುಂಬಾನೇ ಬ್ಯುಸಿ(busy) ಇದ್ದಾರೆ.ಕಂಗನಾ ಅಭಿನಯಿಸುವ(acting) ಚಿತ್ರದಲ್ಲಿ ಎಮರ್ಜನ್ಸಿ ಚಿತ್ರಕ್ಕೆ ಹಾಗೂ ಟೀಕು ವೆಡ್ಸ್ ಶೇರು ಚಿತ್ರಕ್ಕೆ ಕಂಗನಾ ಅವರೇ ಹಣವನ್ನು ಹಾಕಿದ್ದು(production house) ತಾವೇ ನಿರ್ದೇಶನ (direction)ಕೂಡಾ ಮಾಡುತ್ತಿದ್ದಾರೆ. ಬಾಲಿವುಡ್ ನಟಿ ಕಂಗನಾ ಇನ್ನೊಮ್ಮೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಬಹುದು. ಇದನ್ನು ತಿಳಿದ ಕಂಗಾನ ಅಭಿಮಾನಿಗಳು ಇನ್ನಷ್ಟು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.