ಪುತ್ತೂರು : ಪೊಲೀಸ್ ಜೀಪ್-ಬೈಕ್ ಅಪಘಾತ,ಪಾಣಾಜೆ ಸಿಎ ಬ್ಯಾಂಕ್ ಸಿಇಓ ಲಕ್ಷ್ಮಣ ನಾಯ್ಕ್ ಮೃತ್ಯು!

Share the Article

 

Putturu – Mani : ಪುತ್ತೂರು: ಮಾಣಿ- (Putturu – Mani )ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪ್ಯ ಬಳಿ ಪೊಲೀಸ್ ಜೀಪಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಾ.5 ರಂದು ರಾತ್ರಿ ಸಂಭವಿಸಿದೆ.

ಪುತ್ತೂರು ತಾಲೂಕಿನ‌ ಪಾಣಾಜೆ ಕೋಟೆ ನಿವಾಸಿ, ಆರ್ಲಪದವಿನಲ್ಲಿರುವ ಗ್ರಾಮದ ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಓ ಲಕ್ಷ್ಮಣ ನಾಯ್ಕ(51) ಮೃತಪಟ್ಟವರು. ಪುತ್ತೂರು ಕಡೆಗೆ ಬರುತ್ತಿದ್ದ ಪೊಲೀಸ್ ಜೀಪು ಹಾಗೂ ಆರ್ಲಪದವು ಕಡೆಗೆ ಸಂಚರಿಸುತ್ತಿದ್ದ ಬೈಕ್ ನಡುವೆ ಈ ಘಟನೆ ಸಂಭವಿಸಿದೆ.

ಮೃತರು ಪತ್ನಿ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Leave A Reply