AC Cheaper than Cooler : ಕೂಲರ್‌ಗಿಂತಲೂ ಅಗ್ಗದ ಬೆಲೆಯಲ್ಲಿ ಎಸಿ, ನಿಮಗಿದು ಖುಷಿ ಕೊಡುತ್ತೆ!

Air conditioner : ಈಗಾಗಲೇ ಬೇಸಿಗೆ ಆರಂಭವಾಗಿದ್ದು ಜನರು ಬಿಸಿಲಿನ ತಾಪ ತಡೆಯಲಾಗದೆ ತಂತ್ರಜ್ಞಾನ ಮೊರೆ ಹೋಗುತ್ತಿದ್ದಾರೆ. ದಿನದ 24ಗಂಟೆಯಲ್ಲಿ ಎಸಿ, ಕೂಲರ್ (cooler) ಇಲ್ಲದೆ ಸಾಧ್ಯವಿಲ್ಲಾ ಎಂಬ ಮಟ್ಟಿಗೆ ಬಿಸಿಲಿನ ಬೇಗೆ ಸುಡುತಿದೆ. ಸದ್ಯ ಗ್ರಾಹಕರಿಗಾಗಿ(customer)ಕೂಲರ್ ಗಿಂತಲೂ ಅಗ್ಗದ ಬೆಲೆಗೆ AC ನ್ನು ಪರಿಚಯಿಸಲಾಗಿದೆ.

ಸಾಮಾನ್ಯವಾಗಿ ಬೇಸಿಗೆ ಸಮೀಪಿಸುತ್ತಿದ್ದಂತೆಯೇ ಎಸಿ ಬೆಲೆ ಗಣನೀಯವಾಗಿ ಹೆಚ್ಚಾಗುತ್ತದೆ. ಈ ಕಾರಣಕ್ಕಾಗಿ ಬಹಳಷ್ಟು ಮಂದಿ ಎಸಿ ಬದಲಿಗೆ ಕೂಲರ್ ಆಯ್ಕೆ ಮಾಡುತ್ತಾರೆ. ಆದರೆ, ಇದೀಗ ಕೂಲರ್ ಗಿಂತ ಕಡಿಮೆ ಬೆಲೆಯ ಎಸಿ ಮಾರುಕಟ್ಟೆಗೆ ಕಾಲಿಟ್ಟಿದೆ. ಸದ್ಯ ಪೋರ್ಟಬಲ್ ಮಿನಿ ಎಸಿ ಯ ಬಗ್ಗೆ ನೀವು ಇಲ್ಲಿ ತಿಳಿಯಿರಿ.

ಸದ್ಯ ಪೋರ್ಟಬಲ್ ಎಸಿ (Air conditioner), ಮಾರುಕಟ್ಟೆಯಲ್ಲಿ (market )ಸುಲಭವಾಗಿ ಲಭ್ಯವಾಗಲಿದೆ. ಆದರೆ, ಆನ್‌ಲೈನ್ ಮಾರುಕಟ್ಟೆಯಲ್ಲಿ ಇದನ್ನು ಇನ್ನೂ ಕಡಿಮೆ ಬೆಲೆಗೆ ಖರೀದಿಸಬಹುದು. ಹೌದು ಫ್ಲಿಪ್‌ಕಾರ್ಟ್‌ನಲ್ಲಿ(flipkart )ಈ ಮಿನಿ ಪೋರ್ಟಬಲ್ ಎಸಿಯನ್ನು 1500 ರೂಪಾಯಿಗಳಿಗೆ ಖರೀದಿಸಬಹುದಾಗಿದೆ.

ಈ ಪೋರ್ಟಬಲ್ ಎಸಿಯನ್ನು ಕೊಠಡಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದ್ದು, ಇದು ತುಂಬಾ ಹಗುರವಾಗಿದ್ದು, ಒಂದು ಕಡೆಯಿಂದ ಮತ್ತೊಂದೆಡೆಗೆ ಸಾಗಿಸಬಹುದಾಗಿದೆ.

ಇದನ್ನು ಕೋಣೆಯಲ್ಲಿ ಎಲ್ಲಿ ಬೇಕಾದರೂ ಅಳವಡಿಸಬಹುದು. ಅಂದರೆ, ಮನೆಯ ಹೊರತಾಗಿ, ಇದನ್ನು ಕಚೇರಿಯಲ್ಲಿ(office ) ಅಥವಾ ಹೊರಗೆ ಎಲ್ಲಿ ಬೇಕಾದರೂ ಬಳಸಬಹುದು.

ಇದು ಕೋಣೆಯ ಬಿಸಿ ಉಷ್ಣತೆಯನ್ನು ಶೀಘ್ರದಲ್ಲೇ ಸಾಮಾನ್ಯಗೊಳಿಸುತ್ತದೆ. ಇದು ಕೋಣೆಯನ್ನು ಶೀಘ್ರ ಕೂಲಿಂಗ್ ಮಾಡುತ್ತದೆ. ಮಾರುಕಟ್ಟೆಗಿಂತ ಇ-ಕಾಮರ್ಸ್ ಫ್ಲಿಪ್‌ಕಾರ್ಟ್ ಅಥವಾ ಅಮೆಜಾನ್‌ನಿಂದ ಸುಲಭವಾಗಿ ಖರೀದಿಸಬಹುದಾಗಿದೆ.

ವಿಶೇಷವೆಂದರೆ ಇದು ವಿದ್ಯುತ್‌ನಿಂದ ಚಲಿಸುವುದಿಲ್ಲ. ಇದರಲ್ಲಿ USB ಕನೆಕ್ಟರ್ ಅನ್ನು ನೀಡಲಾಗಿದೆ. ಲ್ಯಾಪ್‌ಟಾಪ್ (laptop ) ಅಥವಾ ಕಂಪ್ಯೂಟರ್‌ಗೆ(computer ) ಇದನ್ನು ಬಹಳ ಸುಲಭವಾಗಿ ಕನೆಕ್ಟ್ (connect)ಮಾಡಬಹುದಾಗಿದೆ. ಇನ್ನು ಮನೆಯಲ್ಲಿ ಅಥವಾ ಕಚೇರಿಗಳಲ್ಲಿ ಪೋರ್ಟಬಲ್ ಎಸಿ ಯನ್ನು ಆಕ್ಟಿವೇಟ್ ಮಾಡಬಹುದು.

Leave A Reply

Your email address will not be published.