Electricity Bill : ಈ ಸಾಧನ ಅಳವಡಿಸಿದರೆ ಸಾಕು, ನಿಮ್ಮ ಮನೆ ಕರೆಂಟ್ ಬಿಲ್ ಅರ್ಧ ಕಡಿಮೆ ಬರುತ್ತೆ!
Power Saving Device : ಬೇಸಿಗೆಯಲ್ಲಿ ಎಲ್ಲರ ಮನೆಗಳಲ್ಲಿ ಎಸಿ, ಕೂಲರ್ ರಾತ್ರಿ ಹಗಲು ಆನ್ ಆಗಿರುತ್ತದೆ. ಇದರಿಂದ ವಿದ್ಯುತ್ ಬಿಲ್ ಕೂಡ ಹೆಚ್ಚು ಬರುವುದು ಸಾಮಾನ್ಯ. ಹಾಗಾಗಿ ಮನೆ ಮಂದಿಗೆ ಇರುವ ಒಂದೇ ಟೆನ್ಶನ್ ಎಂದರೆ ವಿದ್ಯುತ್ ಬಿಲ್ ಹೆಚ್ಚು ಬಂದರೆ ಏನು ಮಾಡುವುದು ಎಂದು. ಏನು ಮಾಡಿದರೂ ತಿಂಗಳ ಕೊನೆಗೆ ವಿದ್ಯುತ್ ಬಿಲ್(Electricity Bill) ಚಿಂತೆ ಕಾಡುತ್ತೆ. ಇನ್ನುಮುಂದೆ ಅಂತಹ ತೊಂದರೆ ಇಲ್ಲ ಬಿಡಿ, ಹೌದು ಮನೆಯಲ್ಲಿ ಈ ಒಂದು ಸಾಧನವನ್ನು ( Power Saving Device ) ಅಳವಡಿಸಿದರೆ ಸಾಕು, ನಂತರ ವಿದ್ಯುತ್ ಬಿಲ್ ಅಧಿಕ ಬರುವುದು ನಿಲ್ಲುತ್ತದೆ. ಹೇಗೆ ಅಂತೀರಾ? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.
ಸದ್ಯ ನೀವು ಮನೆಯಲ್ಲಿ ಎಸಿ ಅಥವಾ ಇತರ ಉಪಕರಣಗಳನ್ನು ಬಳಸುತ್ತಿದ್ದರೆ ಪವರ್ ಸೇವರ್ ಎಲೆಕ್ಟ್ರಿಸಿಟಿ ಸೇವಿಂಗ್ ಡಿವೈಸ್ ಸಾಧನವನ್ನು ಬಳಸಿಕೊಂಡು ವಿದ್ಯುತ್ ಬಿಲ್ ಕಡಿಮೆ ಮಾಡಬಹುದು.
ಪವರ್ ಸೇವರ್ ಎಲೆಕ್ಟ್ರಿಸಿಟಿ ಸೇವಿಂಗ್ (Power Saver Electricity Saving) ಡಿವೈಸ್ ತುಂಬಾ ಜನಪ್ರಿಯ ಆಗಿದ್ದು ಕಾಂಪ್ಯಾಕ್ಟ್ ಸಾಧನವಾಗಿದೆ. ವಿಶೇಷವೆಂದರೆ ಇದನ್ನು ಸುಲಭವಾಗಿ ನೀವು ಅಳವಡಿಸಬಹುದು. ಇದನ್ನು ಮನೆಯ ಯಾವುದೇ ಕಬೋರ್ಡ್ ನಲ್ಲಿ ಸುಲಭವಾಗಿ ಅಳವಡಿಸಬಹುದು. ನಂತರ ಈ ಸಾಧನದಿಂದ ವಿದ್ಯುತ್ ಬಳಕೆ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಇದರಿಂದ ನೀವು ಹೆಚ್ಚು ಹೆಚ್ಚು ವಿದ್ಯುತ್ ಬಿಲ್ ಹಣ ಉಳಿಸಲು ಸಾಧ್ಯವಾಗುತ್ತದೆ.
ಪ್ರಸ್ತುತ ಪವರ್ ಸೇವರ್ ಎಲೆಕ್ಟ್ರಿಸಿಟಿ ಸೇವಿಂಗ್ ಡಿವೈಸ್ ಬೆಲೆ 2,200 ರೂ. ಆಗಿದೆ . ಆದರೆ ನೀವು ಅಮೆಜಾನ್ನಲ್ಲಿ ಕೇವಲ 799 ರೂ.ಗೆ ಇದನ್ನು ಖರೀದಿಸಬಹುದು. ಈ ಸಾಧನದ ಮೇಲೆ ಶೇ.64ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಅಂದರೆ 700 ರೂ.ಗಳಲ್ಲಿ ನಿಮ್ಮ ವಿದ್ಯುತ್ ಬಿಲ್ನ ಟೆನ್ಷನ್ ಕಡಿಮೆ ಆಗಲಿದೆ.
ಒಟ್ಟಿನಲ್ಲಿ ಈ ಸಾಧನವನ್ನು ಮನೆಯ ಯಾವುದೇ ಮೂಲೆಯಲ್ಲಿ ಅಳವಡಿಸಬಹುದು. ಇದರ ನಂತರ ನೀವು ಸಾಕಷ್ಟು ವಿದ್ಯುತ್ ( Electricity) ಜೊತೆಗೆ ಹಣವನ್ನು ಉಳಿಸಬಹುದಾಗಿದೆ.