CWC Recruitment 2023: ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲಿಚ್ಚಿಸುವವರಿಗೆ ಜಲ ಆಯೋಗದಲ್ಲಿ ಉದ್ಯೋಗ | ಒಟ್ಟು ಹುದ್ದೆ-33, ಅರ್ಜಿ ಸಲ್ಲಿಸಲು ಕೊನೆ ದಿನ-ಫೆ.28

ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ಕೇಂದ್ರ ಜಲ ಆಯೋಗದಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ : ಕೇಂದ್ರ ಜಲ ಆಯೋಗ(Central Water Commission)
ಹುದ್ದೆ : ಕನ್ಸಲ್ಟೆಂಟ್
ಒಟ್ಟು ಹುದ್ದೆ : 33
ವೇತನ : ನಿಗದಿಪಡಿಸಿಲ್ಲ
ಉದ್ಯೋಗದ ಸ್ಥಳ : ಭಾರತದಲ್ಲಿ ಎಲ್ಲಿ ಬೇಕಾದರೂ
ಅರ್ಜಿ ಸಲ್ಲಿಸಲು : ಕೊನೆಯ ದಿನ ಫೆಬ್ರವರಿ 23, 2023

ಹುದ್ದೆಯ ಮಾಹಿತಿ:
ಯುಡಿಸಿ – 7
ಅಸಿಸ್ಟೆಂಟ್/ ಅಸಿಸ್ಟೆಂಟ್ ಸೆಕ್ಷನ್ ಆಫೀಸರ್- 26

ಅರ್ಹತೆ :
ಯುಡಿಸಿ – 4ನೇ ಪೇ ಲೆವಲ್​ನ ನಿವೃತ್ತ ಅಧಿಕಾರಿಗಳು
ಅಸಿಸ್ಟೆಂಟ್/ ಅಸಿಸ್ಟೆಂಟ್ ಸೆಕ್ಷನ್ ಆಫೀಸರ್- 6 &10 ನೇ ಪೇ ಲೆವೆಲ್​​ನ ನಿವೃತ್ತ ಅಧಿಕಾರಿಗಳು ಅರ್ಜಿ ಹಾಕಲು ಅರ್ಹರು.

ವಯೋಮಿತಿ:
ನಿಗದಿಪಡಿಸಿಲ್ಲ. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 08/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 23, 2023

ಅರ್ಜಿ ಸಲ್ಲಿಸಲು ವಿಳಾಸ :
ಅಧೀನ ಕಾರ್ಯದರ್ಶಿ
ಎಸ್ಟಾಬ್ಲಿಷ್​ಮೆಂಟ್-VII
3ನೇ ಮಹಡಿ (ದಕ್ಷಿಣ)
ಸೇವಾ ಭವನ
ಆರ್ ಕೆ . ಪುರಂ
ನವದೆಹಲಿ-110066

Leave A Reply

Your email address will not be published.