Home News Jio Recharge Plan : ಜಿಯೋ ತಂದಿದೆ ತನ್ನ ಗ್ರಾಹಕರಿಗೆ ಅದ್ಭುತ ಪ್ಲ್ಯಾನ್ ! ಇದು...

Jio Recharge Plan : ಜಿಯೋ ತಂದಿದೆ ತನ್ನ ಗ್ರಾಹಕರಿಗೆ ಅದ್ಭುತ ಪ್ಲ್ಯಾನ್ ! ಇದು ನಿಮಗೆ ಖಂಡಿತ ಇಷ್ಟ ಆಗುತ್ತೆ!

Hindu neighbor gifts plot of land

Hindu neighbour gifts land to Muslim journalist

ಭಾರತದ ಟೆಲಿಕಾಂ ಕಂಪನಿಗಳಲ್ಲಿ ಅಗ್ರಸ್ಥಾನದಲ್ಲಿರುವ ಜಿಯೋ ರಿಲಯನ್ಸ್, ಗ್ರಾಹಕರ ಮನಸೆಳೆಯಲು ಪ್ರತಿ ಬಾರಿಯು ಹೊಚ್ಚ ಹೊಸ ಆಫರ್ ಗಳನ್ನು ನೀಡುತ್ತಿದೆ. ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪೈಪೋಟಿಯಲ್ಲಿ ಮುನ್ನುಗುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿದಿನ ಅಧಿಕ ಡೇಟಾ ಪ್ರಯೋಜನ ನೀಡುವುದರ ಜೊತೆಗೆ ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಗಳ ಆಯ್ಕೆಗಳನ್ನೂ ನೀಡುತ್ತಿದೆ. ಸದ್ಯ ಜಿಯೋ ತನ್ನ ಗ್ರಾಹಕರಿಗೆ ಅದ್ಭುತ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ್ದು, ಇದರಲ್ಲಿ ಕೇವಲ ₹ 895 ರೂ.ಗಳಿಗೆ 1 ವರ್ಷದ ವ್ಯಾಲಿಡಿಟಿಯೊಂದಿಗೆ ಅನ್ಲಿಮಿಟೆಡ್ 4G ಡೇಟಾ ಮತ್ತು ಕರೆಗಳನ್ನು ನೀಡುತ್ತಿದೆ. ಈ ರಿಜಾರ್ಜ್ ಪ್ಲ್ಯಾನ್ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಜಿಯೋ 895 ರಿಚಾರ್ಜ್ ಪ್ಲ್ಯಾನ್ :

ಈ ಹೊಸ Jio 895 ರೀಚಾರ್ಜ್ ಯೋಜನೆಯನ್ನು ನೀವು ಆನ್ನೈನ್ನಲ್ಲಿ ಸುಲಭವಾಗಿ ಮಾಡಬಹುದಾಗಿದೆ. 28 ದಿನಗಳ ವ್ಯಾಲಿಡಿಟಿಯೊಂದಿಗೆ 12 ಯೋಜನೆಗಳನ್ನು ನೀಡುತ್ತದೆ. ಈ ಯೋಜನೆಯಲ್ಲಿ ಅನಿಯಮಿತ ಕರೆಯ ಜೊತೆಗೆ 28 ದಿನಗಳವರೆಗೆ 2GB ಡೇಟಾವನ್ನು ನೀಡಲಾಗುತ್ತದೆ.

ಜಿಯೋ 186 ಪ್ರಿಪೇಯ್ಡ್ ಯೋಜನೆ :

ಜಿಯೋ 186 ಪ್ರಿಪೇಯ್ಡ್ ಯೋಜನೆಯ ಮಾನ್ಯತೆಯ ಅವಧಿ 28 ದಿನಗಳವರೆಗೆ ಇದ್ದು, ಬಳಕೆದಾರರಿಗೆ ದಿನಕ್ಕೆ 1GB ಡೇಟಾ ಸೇವೆಯನ್ನು ಒದಗಿಸುತ್ತದೆ. ಹಾಗೂ ಅನ್ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯವೂ ಲಭ್ಯ. ಜೊತೆಗೆ ದಿನಕ್ಕೆ 100 SMS ಮಾಡುವ ಅವಕಾಶವಿದೆ. ಇದಿಷ್ಟೇ ಅಲ್ಲದೆ, ಈ ಯೋಜನೆಯು ಜಿಯೋ ಟಿವಿ, ಜಿಯೋ ಸಿನೆಮಾಕ್ಕೆ ಚಂದಾದಾರಿಕೆಯನ್ನು ಸಹ ನೀಡುತ್ತದೆ.