Home Technology iPhone 14 Pro Max : ಅತೀ ಕಡಿಮೆ ಬೆಲೆಯಲ್ಲಿ ಐಫೋನ್ 14 ಪ್ರೊ ಮ್ಯಾಕ್ಸ್...

iPhone 14 Pro Max : ಅತೀ ಕಡಿಮೆ ಬೆಲೆಯಲ್ಲಿ ಐಫೋನ್ 14 ಪ್ರೊ ಮ್ಯಾಕ್ಸ್ | ಎಲ್ಲಿ ಅಂತೀರಾ? ಈ ಸುದ್ದಿ ಓದಿ

Hindu neighbor gifts plot of land

Hindu neighbour gifts land to Muslim journalist

ಜನರು ಎಲ್ಲಾ ವಿಚಾರದಲ್ಲೂ ಯಾವುದು ಬೆಸ್ಟ್ ಎಂದು ಆಲೋಚಿಸಿ ಯಾವುದೇ ಆಯ್ಕೆ ಮಾಡುತ್ತಾರೆ. ಹಾಗೆಯೇ ಪ್ರತಿಯೊಬ್ಬರಿಗೂ ಪ್ರತಿಷ್ಟಿತ Appleನ ಐಫೋನ್ ಅಂದರೆ ಇಷ್ಟ ಮತ್ತು ಕೊಂಡುಕೊಳ್ಳಬೇಕೆಂಬ ಆಸೆ ಇದೆ. ಆದರೆ ಕೊಂಡುಕೊಳ್ಳಲು ದುಬಾರಿ ಆಗಿರುವ ಕಾರಣ ಕನಸು ಹಾಗೆಯೇ ಉಳಿದಿರಬಹುದು. ಅದರ ಬದಲು ನೀವು ನಿಮ್ಮ ಬಜೆಟ್ ಗೆ ತಕ್ಕ ಫೋನನ್ನು ಕೊಂಡು ಕೊಳ್ಳುವುದು ಸಹಜ.

ಹೌದು ಬಜೆಟ್‌ಗೆ ಹೊಂದಿಕೊಳ್ಳಲು ಸಾಧ್ಯವಾಗದ ಜನರು ಐಫೋನ್ ನಕಲಿ ಫೋನ್ ಖರೀದಿಸಿ ಖುಷಿಪಡುತ್ತಾರೆ. ಆದರೆ ಇದರ ವೈಶಿಷ್ಟ್ಯಗಳು ಆಪಲ್‍ನಂತೆ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದೀಗ ನೀವು ಈ ಐಫೋನ್ ಮಾದರಿಯನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಫೋನ್ ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್ ದೊರೆಯುತ್ತಿದ್ದು ಜನರು ಆತುರದಿಂದ ಖರೀದಿಸುತ್ತಿದ್ದಾರೆ.

ಸದ್ಯ ಐಫೋನ್ 14 ಪ್ರೊ ಮ್ಯಾಕ್ಸ್ ಮೂಲ ಬೆಲೆ 1,32,999 ರೂ. ಇದೆ. ಇದರ refurbished ಉತ್ಪನ್ನವನ್ನು ನೀವು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. ವಾಸ್ತವವಾಗಿ refurbished ಮಾದರಿಯಲ್ಲಿ ಫೋನ್‍ಗೆ ಕೆಲವು ರೀತಿಯ ಹಾನಿಯಾಗಿರುತ್ತದೆ. ಈ ಹಾನಿಯಾದ ಫೋನ್‍ಅನ್ನು ಹೊಸದರಂತೆ ಮರು ತಯಾರಿಸಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಮತ್ತು ಸುಮಾರು 6 ತಿಂಗಳ ವಾರಂಟಿಯೂ ನಿಮಗೆ ಸಿಗುತ್ತದೆ. ಆನ್‍ಲೈನ್‍ನಲ್ಲಿ ನೀವು ಇದನ್ನು ಖರೀದಿಸಬಹುದು. Refurbished ಐಫೋನ್ ನಿಮಗೆ 20-40 ಸಾವಿರ ರೂ.ವರೆಗೂ ಸಿಗುವ ಸಾಧ್ಯತೆ ಇರುತ್ತದೆ. ಹೀಗಾಗಿ ನೀವು ಆನ್‍ಲೈನಲ್ಲಿ ಹುಡುಕಾಟ ನಡೆಸಿ ಕಡಿಮೆ ಬೆಲೆಗೆ ಫೋನ್ ಖರೀದಿಸಬಹುದು.

ಸದ್ಯ Refurbished ಮಾದರಿಯ ಫೋನ್‍ಗಳನ್ನು ಮಾರಾಟ ಮಾಡುವ ಹಲವಾರು ವೆಬ್‌ಸೈಟ್‌ಗಳಿವೆ. ಕಡಿಮೆ ಬೆಲೆ ಪಾವತಿಸಿ ನೀವು ಐಫೋನ್ ಖರೀದಿಸಬಹುದಾಗಿದೆ. ಈಗಾಗಲೇ ಈ ರೀತಿಯ ಉತ್ಪನ್ನದ ಮಾರಾಟ ಜೋರಾಗಿದೆ. ಅನೇಕ ಜನರು 6 ತಿಂಗಳ ವಾರಂಟಿ ಜೊತೆಗೆ ಈ ಫೋನ್ ಖರೀದಿಸುತ್ತಿದ್ದಾರೆ. ಸದ್ಯ ನೀವು ಸಹ ಈ ಮೇಲಿನಂತೆ ಐಫೋನ್ ಕಡಿಮೆ ಬೆಲೆಗೆ ನಿಮ್ಮ ಕೈ ಸೇರಲಿದೆ. ನಿಮ್ಮ ಕನಸು ಸಹ ನನಸಾಗಲಿದೆ.