ರಾಜ್ಯ ಸಭಾ ಸದಸ್ಯ ,ನಟ ಜಗ್ಗೇಶ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ latest By Praveen Chennavara On Jan 22, 2023 Share the Article ಪ್ರಸಿದ್ದ ನಾಗಕ್ಷೇತ್ರ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಾಜ್ಯ ಸಭಾ ಸದಸ್ಯ ,ನಟ ಜಗ್ಗೇಶ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಜಗ್ಗೇಶ್ ಅವರನ್ನು ಗೌರವಿಸಲಾಯಿತು.