ವಿಜಯ್‌ ದಳಪತಿ ಜೊತೆ ಸೆಕ್ಸ್‌ ಮಾಡಬೇಕು – ನಟಿಯೋರ್ವಳ ವಿಚಿತ್ರ ಬಯಕೆ, ಯಾರೀಕೆ?

Share the Article

ತಮಿಳು ನಟಿ ರೇಷ್ಮಾ ಪಸುಪಲೇಟಿ ತನ್ನ ವಿವಾದಗಳಿಂದಲೇ ಜಾಸ್ತಿ ಹೆಸರು ಮಾಡಿದವರು. ಪ್ರತಿ ಬಾರಿಯೂ ನೇರ ನುಡಿಗಳಿಂದ ನೆಟ್ಟಿಗರನ್ನು ಆಶ್ಚರ್ಯಗೊಳ್ಳುವಂತೆ ಉತ್ತರ ನೀಡಿ ಎಲ್ಲರೂ ಹೀಗೂ ಇದ್ದಾರಾ ಯಾರಾದರೂ ಎನ್ನುವ ಮಟ್ಟಿಗೆ ಜನರನ್ನು ಮೋಡಿ ಮಾಡ್ತಾ ಇರುವವರು. ಮುಕ್ತ ಮಾತುಕತೆಗಳ ಮೂಲಕ ಈಗ ಗಮನ ಸೆಳೆದಿರುವುದು ವಿಜಯ್‌ ಸೇತುಪತಿಯ ಹೆಸರು ತೆಗೆದಿರುವುದರಿಂದ. ಅಂಥದ್ದೇನು ಹೇಳಿಕೆ ಈ ನಟಿ ನೀಡಿದ್ರು ಅಂತೀರಾ ? ಇಂಟೆರೆಸ್ಟಿಂಗ್‌ ಮಾಹಿತಿ ಇಲ್ಲಿದೆ.

ಟಾಕ್ ಶೋಗಳಲ್ಲಿ ಕಾಣಿಸಿಕೊಳ್ಳುವ ನಟಿ ಇತ್ತೀಚಿಗೆ ದಳಪತಿ ವಿಜಯ್‌ ಕುರಿತು ಶಾಕಿಂಗ್‌ ಸ್ಟೇಟ್‌ಮೇಂಟ್‌ ಒಂದನ್ನು ನೀಡಿದ್ದಾರೆ. ಅಡಲ್ಟ್‌ ಟಾಕ್‌ ಶೋ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುತ್ತಾ, ರೇಷ್ಮಾ ಅವರನ್ನು ಹಲವಾರು ಖಾಸಗಿ ವಿಷಯಗಳ ಬಗ್ಗೆ ಕೇಳಲಾಗಿತ್ತು. ಅದಕ್ಕೆಲ್ಲ ನಟಿ ಬಹಳ ಧೈರ್ಯದಿಂದ ಉತ್ತರಿಸಿದ್ಳು. ಅದರಂತೆ ರೇಷ್ಮಾಗೆ ಗನ್‌ಪಾಯಿಂಟ್‌ನಲ್ಲಿದ್ದಾಗ ತಾವು ಸೆಕ್ಸ್‌ ಮಾಡಲು ಇಷ್ಟ ಪಡುತ್ತೀರಾ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಅದಕ್ಕೆ ನಟಿ ಉತ್ತರಿಸಲಿಲ್ಲ. ನಂತರ ಯಾವ ನಟನ ಗನ್‌ಪಾಯಿಂಟ್‌ನಲ್ಲಿದ್ದಾಗ ಸೆಕ್ಸ್‌ಗೆ ಒಕೆ ಆಂತೀರಾ ಅಂತ ಪ್ರಶ್ನೆ ಕೇಳಲಾಯಿತು. ಆಗ ರೇಷ್ಮಾ ತಡಮಾಡದೆ ದಳಪತಿ ವಿಜಯ್ ಜೊತೆ ಅಂತ ಹಿಂದೂ ಮುಂದು ನೋಡದೇ ಹೇಳೇ ಬಿಟ್ಟರು.

ಒಂದು ಕಡೆ ವಿಜಯ್‌ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿರುವ ಮಧ್ಯೆ ನಟಿಯ ಈ ಹೇಳಿಕೆ ವಿಜಯ್‌ ಅಭಿಮಾನಿಗಳಿಗೆ ಇರಿಸು ಮುರಿಸು ಉಂಟು ಮಾಡಿದೆ. ವಿಜಯ್ ದಳಪತಿ ಸಿಂಗಲ್ ಅಂತ ಗೊತ್ತಾಗುತ್ತಿದ್ದಂತೆ ಲೇಡಿ ಫ್ಯಾನ್ಸ್‌ ಹೆಚ್ಚಾಗುತ್ತಿದ್ದಾರೆ. ಅದರಲ್ಲೂ ನಟಿ ರೇಶ್ಮಾ ಈ ರೀತಿ ಹೇಳಿಕೆ ಕೊಟ್ಟ ನಮ್ಮ ನಟನ ಗೌರವ ಕೆಡಿಸುತ್ತಿದ್ದಾರೆಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ನಟಿ ರೇಷ್ಮಾ ಜೀ ತಮಿಳಿನಲ್ಲಿ ಪ್ರಸಾರವಾಗುತ್ತಿರುವ ತಮಿಳ ತಮಿಳ ಎಂಬ ಟಾಕ್ ಶೋನಲ್ಲಿ ಭಾಗವಹಿಸಿ ಸುದ್ದಿಯಾಗಿದ್ದರು. ವಿಜಯ್ ಟೆಲಿವಿಷನ್‌ನಲ್ಲಿ ಪ್ರಸಾರವಾಗುತ್ತಿರುವ ʼಭಾಗ್ಯಲಕ್ಷ್ಮಿʼ ಎಂಬ ಸಿರಿಯಲ್‌ನಲ್ಲಿ ರೇಷ್ಮಾ ಪಸುಪುಲೇಟಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸಿನಿಮಾಗಳಲ್ಲಿ ನಟಿಸಿದ್ದರೂ ಸಹ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ನಂತರವೇ ಜನಪ್ರಿಯತೆ ಗಳಿಸಿದ್ದು, ಈಗ ಈ ವಿವಾದದಿಂದ ಮುನ್ನಲೆಯಲ್ಲಿ ಮತ್ತೆ ಜನಪ್ರಿಯತೆ ಪಡೆದುಕೊಂಡಿದ್ದಾರೆ.

Leave A Reply