ಬಿಸಿ ಬಿಸಿ ನೀರು ಯಾಕೆ ಕುಡಿಬೇಕು?

ಜೀವನ ಶೈಲಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಇರಬೇಕು. ಅದ್ರಲ್ಲೂ ಕೊರೋನ ಬಂದ ನಂತರ ಜನರು ಹಲವಾರು ಅಭ್ಯಾಸಗಳನ್ನು ಮಾಡಿಕೊಂಡಿರುತ್ತಾರೆ. ಅದ್ರಲ್ಲಿ ಬಿಸಿ ನೀರು ಕುಡಿಯುವುದು ಕೂಡ ಒಂದು. ಹಾಗಾದ್ರೆ ಯಾಕಾಗಿ ಬಿಸಿ ನೀರು ಕುಡಿಬೇಕು ತಿಳಿಯೋಣ ಬನ್ನಿ.

ನಮ್ಮ ದೇಹವನ್ನು ಚೆನ್ನಾಗಿ ಸ್ವಚ್ಚಗೊಳಿಸುತ್ತದೆ. ದೇಹವನ್ನು ನಿರ್ಮಿಷಗೊಳಿಸುತ್ತದೆ. ಅಜೀರ್ಣದಿಂದ ನರಳುತ್ತಿದ್ದರೆ ಬಿಸಿ ನೀರು ಸರಿ ಮಾಡುತ್ತದೆ.

ನಿಂಬೆ ರಸ ಮತ್ತು ಜೇನುತುಪ್ಪವನ್ನು ಬಿಸಿ ನೀರಿಗೆ ಹಾಕಿ ಕುಡಿದರೆ ತೂಕವನ್ನು ನೈಸರ್ಗಿಕವಾಗಿ ಇಳಿಸಿಕೊಳ್ಳಬಹುದು. ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡುತ್ತೆ.

ಮುಖದಲ್ಲಿ ಇರುವ ಕಪ್ಪು ಕಲೆಗಳನ್ನು ನಿವಾರಣೆ ಮಾಡುವುದರ ಜೊತೆಗೆ ಸುಕ್ಕುಗಟ್ಟಿರುವುದು ಸರಿ ಆಗುತ್ತದೆ. ಅನದವನ್ನು ಹೆಚ್ಚಿಸುತ್ತದೆ. ರಾತ್ರಿ ಮಲಗುವ ಮುನ್ನ ಕುಡಿಯಿರಿ. ರಕ್ತ ಸಂಚಾರ ಸುಗಮವಾಗುತ್ತದೆ. ದೇಹದ ಕೊಬ್ಬನ್ನು ಸುಡುತ್ತದೆ.

ಚಳಿಗಾಲದಲ್ಲಿ ಈ ಬಿಸಿ ನೀರು ಕುಡಿಯುವುದರಿಂದ ರೋಗ ದಿಂದ ದೂರ ಇರಬಹುದು. ರೋಗ ನಿರೋಧಕ ಶಕ್ತಿ ಕಡಿಮೆ ಮಾಡುತ್ತದೆ. ದೇಹವನ್ನು ಬೆಚ್ಚಗೆ ಇಡಲು ಸಹಾಯ ಮಾಡುತ್ತದೆ.

Leave A Reply

Your email address will not be published.