ಉಚಿತ ವಿದ್ಯುತ್ ಬಳಸಲು ಇಲ್ಲಿದೆ ಸುಲಭ ಉಪಾಯ | ಒಮ್ಮೆ ಕೇವಲ 443 ರೂಪಾಯಿ ಖರ್ಚು ಮಾಡಿ ಸಾಕು!!!

ಇದೀಗ ಮಾರುಕಟ್ಟೆಗೆ ಬಂದಿರುವ ಸೋಲಾರ್ ಲೈಟ್ ಅನ್ನು ಚಳಿಗಾಲದಲ್ಲಿ ಬಳಕೆ ಮಾಡಿದ್ದಲ್ಲಿ ನಿಮಗೆ ಹೆಚ್ಚಿನ ಪ್ರಯೋಜನ ಆಗೋದು ಗ್ಯಾರಂಟಿ!!..ದೈನಂದಿನ ಜೀವನದ ಪ್ರತಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಹಣದುಬ್ಬರ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲವೂ  ದುಬಾರಿಯೇ. ಮನೆಯ ವಿದ್ಯುತ್ ಬಿಲ್ ಕೂಡ  ಇದಕ್ಕೆ ಭಿನ್ನವಾಗಿಲ್ಲ. ಆದರೆ, ಇದಕ್ಕೆ ಉತ್ತಮ ಪರಿಹಾರ ನಾವು ಹೇಳ್ತೀವಿ ಕೇಳಿ!!.

ಇಂದು ಯಾವುದೇ ವಸ್ತುವನ್ನು ಖರೀದಿ ಮಾಡಲು ಹೊರಟರು ಕೂಡ  ಬೆಲೆ ಏರಿಕೆಯ ಬಿಸಿ ನಿಮ್ಮನ್ನು ತಟ್ಟದೇ ಇರದು. ಬದಲಾಗುತ್ತಿರುವ ಈ ಕಾಲಮಾನದಲ್ಲಿ ಎಲ್ಲವೂ ದುಬಾರಿಯೇ. ಬೆಲೆ ಏರಿಕೆಯ ಬಿಸಿಯಿಂದ ಖರ್ಚು ಹೆಚ್ಚಾಗುತ್ತಿದ್ದು, ಉಳಿತಾಯ ಕಡಿಮೆ ಆಗಿ ಜೀವನ ನಡೆಸುವುದೇ ಕಷ್ಟ ಎಂಬಂತಾಗಿದೆ. ಆದರೆ, ನೀವು ಕೆಲವು ವಿಚಾರಗಳ ಬಗ್ಗೆ ವಿಶೇಷ ಗಮನಹರಿಸುವ ಮೂಲಕ ನಿಮ್ಮ ಮನೆಯ ವಿದ್ಯುತ್ ಬಿಲ್ ಅನ್ನು  ಕಡಿಮೆ ಮಾಡಬಹುದು.

ವಿದ್ಯುತ್ ಬಿಲ್‌ ಜಾಸ್ತಿ ಬರುತ್ತಿದೆ ಎನ್ನುವ ಚಿಂತೆ ನಿಮಗಿದ್ದರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಈ ಒಂದು ಸಾಧನವನ್ನು ಮನೆಗೆ ತರುವ ಮೂಲಕ ವಿದ್ಯುತ್ ಬಿಲ್ ಕಡಿಮೆ ಮಾಡಬಹುದು. ಇದನ್ನು  ಸರಿಯಾಗಿ ಬಳಸಿಕೊಂಡರೆ ಸಂಪೂರ್ಣ ಬಿಲ್ ಮನ್ನಾ ಆದರೂ ಅಚ್ಚರಿಯಿಲ್ಲ.

ಸರ್ಕಾರ  ಸೌರಶಕ್ತಿಯನ್ನು ಪ್ರೋತ್ಸಾಹ ಮಾಡುತ್ತಿದ್ದು, ಇದರೊಂದಿಗೆ ಸೌರಶಕ್ತಿಯ ಮೂಲಕ ನಡೆಯುವ ಉತ್ಪನ್ನಗಳ ಮೇಲೆ ಕೂಡಾ ಸಬ್ಸಿಡಿ ನೀಡುತ್ತಿದೆ. ಇದೀಗ ಮಾರುಕಟ್ಟೆಗೆ ಬಂದಿರುವ ಸೋಲಾರ್ ಲೈಟ್ ಅನ್ನು ಚಳಿಗಾಲದಲ್ಲಿ ಬಳಕೆ ಮಾಡಿದ್ದಲ್ಲಿ ವಿದ್ಯುತ್ ಬಿಲ್ ಸಂಪೂರ್ಣವಾಗಿ ಶೂನ್ಯವಾಗಬಹುದು.

ಈ ಲೈಟಿನ ವಿಶೇಷತೆಯ ಬಗ್ಗೆ ಗಮನ ಹರಿಸಿದರೆ, ಈ ಲೈಟ್ ಕತ್ತಲಲ್ಲಿ ತನ್ನಷ್ಟಕ್ಕೆ ಉರಿಯುತ್ತದೆ. ಸೂರ್ಯನ ಬೆಳಕು ಬೀಳುತ್ತಿದ್ದಂತೆಯೇ ಆಫ್ ಆಗಿ ಬಿಡುತ್ತದೆ. .ಮನೆಗಳಲ್ಲಿ ಸುಲಭವಾಗಿ ಅಳವಡಿಸಬಹುದಾಗಿದ್ದು, 6 ಗಂಟೆಗಳ ಕಾಲ್ ಚಾರ್ಜ್ ಮಾಡಿದರೆ  18 ಗಂಟೆಗಳ ಕಾಲ  ಬಳಕೆ ಮಾಡಿ ಹೆಚ್ಚಿನ ಪ್ರಯೋಜನ ಪಡೆಯಬಹುದು.

ಇದರ ಜೊತೆಗೆ ಮನೆಗೆ ದೊಡ್ಡ ಸೋಲಾರ್ ಪ್ಯಾನೆಲ್ ಅಳವಡಿಸಿದ್ದಲ್ಲಿ ಬೆಳಕಿನ ಹೊರತಾಗಿ ಎಸಿ, ಫ್ರಿಡ್ಜ್, ಕೂಲರ್, ಟಿವಿ, ಸೇರಿದಂತೆ ಎಲ್ಲಾ ಉತ್ಪನ್ನಗಳನ್ನು ಕೂಡ ಚಲಾಯಿಸಬಹುದಾಗಿದೆ. ಇದಲ್ಲದೆ, ವಿದ್ಯುತ್ ಬಿಲ್‌ ಗಾಗಿ ಒಂದು ರೂಪಾಯಿ ಕೂಡಾ ಖರ್ಚು ಮಾಡಬೇಕಾದ ಅವಶ್ಯಕತೆ ಇಲ್ಲ. ಮನೆಯಲ್ಲಿ ಸೌರ ಫಲಕಗಳನ್ನು ಅಳವಡಿಸಲು ಸರ್ಕಾರದ ಅಧಿಕೃತ ವೆಬ್‌ಸೈಟ್ www.solarrooftop.gov.in ನಲ್ಲಿ ಆನ್‌ಲೈನ್‌  ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

ಈ ಸೋಲಾರ್ ಲೈಟ್‌ನ ಹೆಸರು Hardoll LED ವಾಟರ್‌ಪ್ರೂಫ್ ಫೆನ್ಸ್ ಸೋಲಾರ್ ಲೈಟ್ ಲ್ಯಾಂಪ್  ಎಂದಾಗಿದ್ದು, ಅಮೆಜಾನ್‌ ಮೂಲಕ ಕೇವಲ 443ರೂಪಾಯಿ ಗೆ ಖರೀದಿ ಮಾಡಬಹುದು. ಕೈಗೆ ಎಟಕುವ ಕಡಿಮೆ ದರದಲ್ಲಿ ಖರೀದಿ ಮಾಡಿ ಹೆಚ್ಚಿನ ಪ್ರಯೋಜನ ನಿಮ್ಮದಾಗಿಸಿಕೊಳ್ಳಬಹುದು. ಈ ಸೋಲಾರ್ ಲೈಟ್ ನ ನೆರವಿನಿಂದ ಮನೆಯ ಹಲವು ಪ್ರದೇಶಗಳಲ್ಲಿ  ಬೆಳಕು ಹರಡುವಂತೆ ಮಾಡಬಹುದು. ಮನೆಯ ಛಾವಣಿ, ಉದ್ಯಾನ, ಬಾಲ್ಕನಿ ಸೇರಿದಂತೆ ಹಲವೆಡೆ ವಿದ್ಯುತ್ ಇಲ್ಲದೇ ದೀಪಗಳನ್ನು ಉರಿಸಬಹುದಾಗಿದೆ. .

Leave A Reply

Your email address will not be published.