ISRO Recruitment 2023: ಇಸ್ರೋದಲ್ಲಿ ಉದ್ಯೋಗವಕಾಶ | ಈಗಲೇ Apply ಮಾಡಿ

ISRO Recruitment 2023: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation-ISRO) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಇಲ್ಲಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಜನವರಿ 11, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತರು ಆನ್​ಲೈನ್(Online) ಮೂಲಕ ಅರ್ಜಿ ಹಾಕಬೇಕು. ಹೆಚ್ಚಿನ ಮಾಹಿತಿಗಾಗಿ ಇಸ್ರೋ ಅಧಿಕೃತ ವೆಬ್​ಸೈಟ್ isro.gov.in ಗೆ ಭೇಟಿ ನೀಡಿ.

ಸಂಸ್ಥೆ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
ಹುದ್ದೆ: ಅಪ್ರೆಂಟಿಸ್​​ಶಿಪ್​ ಟ್ರೇನಿ
ಒಟ್ಟು ಹುದ್ದೆ:43
ವೇತನ : ಮಾಸಿಕ 8000-9000
ಉದ್ಯೋಗದ ಸ್ಥಳ : ಬೆಂಗಳೂರು

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21/12/2022
ಅರ್ಜಿ ಸಲ್ಲಿಸಲು ಕೊನೆಯ ದಿನ: 11/01/2023

ಹುದ್ದೆಯ ಮಾಹಿತಿ: ಸಿವಿಲ್ ಎಂಜಿನಿಯರ್(ಗ್ರಾಜುಯೇಟ್ ಅಪ್ರೆಂಟಿಸ್)- 3
ಮೆಕ್ಯಾನಿಕಲ್ ಎಂಜಿನಿಯರ್ (ಗ್ರಾಜುಯೇಟ್ ಅಪ್ರೆಂಟಿಸ್)-1
ಕಂಪ್ಯೂಟರ್​ ಸೈನ್ಸ್​ ಎಂಜಿನಿಯರ್ (ಗ್ರಾಜುಯೇಟ್ ಅಪ್ರೆಂಟಿಸ್)-1
ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್​ ಎಂಜಿನಿಯರ್ (ಗ್ರಾಜುಯೇಟ್ ಅಪ್ರೆಂಟಿಸ್)-1
ECE (ಗ್ರಾಜುಯೇಟ್ ಅಪ್ರೆಂಟಿಸ್)-3
ಇಂಡಸ್ಟ್ರಿಯಲ್ ಎಂಜಿನಿಯರ್ (ಗ್ರಾಜುಯೇಟ್ ಅಪ್ರೆಂಟಿಸ್)-2
ಫೈರ್ ಟೆಕ್ನಾಲಜಿ & ಸೇಫ್ಟಿ (ಗ್ರಾಜುಯೇಟ್ ಅಪ್ರೆಂಟಿಸ್)-2
ಸಿವಿಲ್ ಎಂಜಿನಿಯರ್ (ಟೆಕ್ನಿಷಿಯನ್ ಅಪ್ರೆಂಟಿಸ್)-3
ಮೆಕ್ಯಾನಿಕಲ್ ಎಂಜಿನಿಯರ್ (ಟೆಕ್ನಿಷಿಯನ್ ಅಪ್ರೆಂಟಿಸ್)-2
ಕಂಪ್ಯೂಟರ್ ಸೈನ್ಸ್​ ಎಂಜಿನಿಯರ್ (ಟೆಕ್ನಿಷಿಯನ್ ಅಪ್ರೆಂಟಿಸ್)-2
ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್​ ಎಂಜಿನಿಯರ್ (ಟೆಕ್ನಿಷಿಯನ್ ಅಪ್ರೆಂಟಿಸ್)-3
ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್-20

ವಿದ್ಯಾರ್ಹತೆ:
ಗ್ರಾಜುಯೇಟ್ ಅಪ್ರೆಂಟಿಸ್​- ಬಿಇ/ಬಿ.ಟೆಕ್
ಟೆಕ್ನಿಷಿಯನ್ ಅಪ್ರೆಂಟಿಸ್- ಡಿಪ್ಲೋಮಾ

ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕ ಇಲ್ಲ

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್​ ಲಿಸ್ಟ್​ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ: ಗ್ರಾಜುಯೇಟ್ ಅಪ್ರೆಂಟಿಸ್- ಮಾಸಿಕ ₹9000
ಟೆಕ್ನಿಷಿಯನ್ ಅಪ್ರೆಂಟಿಸ್- ಮಾಸಿಕ ₹ 8000

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ

Leave A Reply

Your email address will not be published.