Home Entertainment ಪ್ರೇಮ್ ಮಗಳ ಮೊದಲ ಸಿನಿಮಾದ ಸಂಭಾವನೆಯ ಡಿಮ್ಯಾಂಡ್ ಗೊತ್ತಾ?

ಪ್ರೇಮ್ ಮಗಳ ಮೊದಲ ಸಿನಿಮಾದ ಸಂಭಾವನೆಯ ಡಿಮ್ಯಾಂಡ್ ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

ನೆನಪಿರಲಿ ಸಿನಿಮಾದ ಹೀರೋ ಪ್ರೇಮ್ ಸ್ಯಾಂಡಲ್ ವುಡ್ ನಲ್ಲಿ ಹಿಟ್ ಸಿನಿಮಾಗಳನ್ನು ಕೊಟ್ಟವರಲ್ಲಿ ಒಬ್ರು. ನಗುಮೊಗದ ಚೆಲುವ ಪ್ರೇಮ್ ನ ಮಗ ಈಗಾಗಲೇ ಕನ್ನಡ ಇಂಡಸ್ಟ್ರಿಗೆ ಗುರು ಶಿಷ್ಯರು ಸಿನಿಮಾದ ಮೂಲಕ ಎಂಟ್ರಿ ಕೊಟ್ಟಾಯ್ತು. ಇದೀಗ ಮಗಳಾದ ಅಮೃತ ಪ್ರೇಮ್ ಕೂಡ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಾ ಇದ್ದಾರೆ

ಟ್ರೆಡಿಷನಲ್ ಲುಕ್ ನಲ್ಲಿ ಸಖತ್ ಆಗಿ ಕಾಣ್ತಾ ಇರೋ ಅಮೃತ ಪ್ರೇಮ್, ತನ್ನ ವಿಧ್ಯಾಭ್ಯಾಸ ಲೋಕದಿಂದ ಸಿನಿಮಾ ಜಗತ್ತಿಗೆ ದಾಪುಗಾಲನ್ನು ಇಡ್ತಾ ಇದ್ದಾರೆ. ಇದಕ್ಕಾಗಿ ಮನೆಯಲ್ಲಿ ಪಾರ್ಟಿ ಕೂಡ ಮಾಡಿ ಆಯ್ತು.

ಮೂಲಗಳ ಸುದ್ದಿಯ ಪ್ರಕಾರ ಅಮೃತ ಪ್ರೇಮ್ ಅವರು ನಾಯಕ ನಟಿಯಾಗಿ ಆಯ್ಕೆಯಾಗುತ್ತಿರುವುದು ಕನ್ನಡ ಚಿತ್ರರಂಗದ ಖ್ಯಾತ ನಟ ನಿರ್ಮಾಪಕ ಆಗಿರುವ ಡಾಲಿ ಧನಂಜಯ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಹಾಗೂ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ಟಗರು ಪಲ್ಯ ಸಿನಿಮಾಗಾಗಿ ಎಂಬುದಾಗಿ ತಿಳಿದು ಬಂದಿದೆ.

ಎಲ್ಲರೂ ಕೂಡ ಅಮೃತ ಪ್ರೇಮ್ ಅವರಿಗೆ ತಮ್ಮ ಮೊದಲ ಪಾದರ್ಪಣ ಸಿನಿಮಾಗಾಗಿ ಶುಭ ಹಾರೈಸುತ್ತಿದ್ದಾರೆ. ಆದರೆ ಇದರ ನಡುವೆ ಅವರು ತಮ್ಮ ಮೊದಲ ಸಿನಿಮಾಗಾಗಿ ಡಿಮ್ಯಾಂಡ್ ಮಾಡುತ್ತಿರುವ ಸಂಭಾವನೆಯ ಬಗ್ಗೆ ಕೂಡ ತಿಳಿದುಬಂದಿದೆ.

ಹಾಗೆಯೇ ತಮ್ಮ ಮೊದಲನೆಯ ಸಿನಿಮಾದಲ್ಲಿ ಈಕೆ ಇಟ್ಟ ಡಿಮ್ಯಾಂಡ್ ಎಷ್ಟು ಗೊತ್ತಾ? ಬರೋಬರಿ 10 ಲಕ್ಷ ರೂಪಾಯಿ ಅಂತೆ. ಇದು ಡಿಮ್ಯಾಂಡ್ ಅನ್ನೋದು ಹೇಳೋಕೆ ಆಗೋಲ್ಲ. ಒಟ್ಟಿನಲ್ಲಿ ಸದ್ಯಕ್ಕೆ ನಿರ್ಮಾಪಕರು ಶಾಕ್ ಅಲ್ಲಿ ಇದ್ದಾರೆ. ಇನ್ನು ಯಾವ ರೀತಿಯ ಬದಲಾವಣೆಗಳು ಆಗುತ್ತವೆ ಎಂಬುದು ಹೇಳಲು ಅಸಾಧ್ಯ.