Today Vegetable Price : ಈರುಳ್ಳಿ ಬೆಲೆ ಹೆಚ್ಚಳ | ತರಕಾರಿ ದರದಲ್ಲಿ ಭಾರೀ ವ್ಯತ್ಯಯ
ತರಕಾರಿಯು ಆರೊಗ್ಯಕ್ಕೆ ಉತ್ತಮ. ತರಕಾರಿ ಬೆಲೆಯಲ್ಲಿ ಕಳೆದ ದಿನಗಳಿಂದ ಏರಿಳಿತ ಕಂಡುಬಂದಿದೆ. ಇಂದು ಕೂಡ ಹೆಚ್ಚಳವಾಗಿದೆ. ತರಕಾರಿ ಪ್ರಿಯರಿಗೆ ನಿರಾಸೆಯಾಗಿದೆ. ಈ ಬೆಲೆಯ ಏರಿಕೆಯು ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ಈರುಳ್ಳಿ ಬೆಲೆಯಲ್ಲಿ ಹೆಚ್ಚಳವಾಗಿದೆ. ಹರಿವೆ ಸೊಪ್ಪು (ಕೆಜಿ) ರೂ.8, ಬೇಬಿ ಕಾರ್ನ್ ರೂ. 68, ಕ್ಯಾಪ್ಸಿಕಂ ರೂ. 43 ತರಕಾರಿಗಳ ಬೆಲೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ.
ಬೇರೆ ಬೇರೆ ತರಕಾರಿ, ಸೊಪ್ಪುಗಳ ದರದ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ತರಕಾರಿ (ಕೆಜಿ ಲೆಕ್ಕದಲ್ಲಿ):
ಬೆಂಡೆಕಾಯಿ-ರೂ. 22
ಈರುಳ್ಳಿ ದೊಡ್ಡ ಕೆಜಿ-ರೂ. 40 ಈರುಳ್ಳಿ ಸಣ್ಣ-ರೂ. 56
ಬಾಳೆಕಾಯಿ-ರೂ. 11
ಆಲೂಗಡ್ಡೆ-ರೂ. 36 ಸಿಹಿಕುಂಬಳಕಾಯಿ-ರೂ. 25 ಮೂಲಂಗಿ-ರೂ. 34
ಬಾಳಕಾಯಿ-ರೂ. 11
ಆಲೂಗಡ್ಡೆ-ರೂ. 36 ಸಿಹಿಕುಂಬಳಕಾಯಿ-ರೂ. 25 ಮೂಲಂಗಿ-ರೂ. 34
ಹೀರೆಕಾಯಿ-ರೂ. 28 ಪಡುವಲಕಾಯಿ-ರೂ. 33
ಟೊಮೆಟೊ-ರೂ. 20
ನೆಲ್ಲಿಕಾಯಿ-ರೂ. 65
ಬೂದು ಕುಂಬಳಕಾಯಿ-ರೂ. 22
ಬಾಳೆ ಹೂವು-ರೂ. 13
ಬೀಟ್ರೂಟ್-ರೂ.40
ಹಾಗಲಕಾಯಿ-ರೂ. 34
ಅವರೆಕಾಳು-ರೂ. 36
ಎಲೆಕೋಸು-ರೂ. 30
ಕ್ಯಾರೆಟ್-ರೂ. 54
ಹೂಕೋಸು-ರೂ. 41
ಗೋರೆಕಾಯಿ-ರೂ. 80
ತೆಂಗಿನಕಾಯಿ-ರೂ. 35
ಕೆಸುವಿನ ಎಲೆ-ರೂ. 10
ಜೋಳ-ರೂ. 24
ಸೌತೆಕಾಯಿ-ರೂ. 23
ಕರಿಬೇವು-ರೂ. 30
ಸಬ್ಬಸಿಗೆ ರೂ. 8
ನುಗ್ಗೆಕಾಯಿ-ರೂ. 120
ಬಿಳಿಬದನೆ-ರೂ. 24
ಬದನೆ (ದೊಡ್ಡ)-ರೂ. 28 ಸುವರ್ಣಗೆಡ್ಡೆ-ರೂ. 30
ಬೀನ್ಸ್ (ಹಸಿರು ಬೀನ್ಸ್)-ರೂ. 62 ಬೆಳ್ಳುಳ್ಳಿ-ರೂ. 41
ಶುಂಠಿ-ರೂ. 39
ಹಸಿರು ಮೆಣಸಿನಕಾಯಿ-ರೂ. 39 ಬಟಾಣಿ-ರೂ. 83
ತೊಂಡೆಕಾಯಿ-ರೂ. 26
ಮಾವು-ರೂ. 104
ಸೊಪ್ಪುಗಳ ಬೆಲೆ ವಿವರ ಈ ರೀತಿ ಇದೆ:
ಪಾಲಕ್-ರೂ. 12
ಕೊತ್ತಂಬರಿ ಸೊಪ್ಪು-ರೂ. 12
ಮೆಂತ್ಯ ಸೊಪ್ಪು-ರೂ.7
ಪುದೀನಾ-ರೂ. 6