ಬ್ರಾಲೆಸ್ ಆಗಿ ರಸ್ತೆಗಿಳಿದ ನಟಿ ! ಸಾರ್ವಜನಿಕವಾಗಿ ಇದೇನಮ್ಮಾ ಪೂನಮ್ಮ ?!
ಮುಂಬೈ: ಸಾಮಾಜಿಕ ಪಡ್ಡೆ ತಾಣಗಳಲ್ಲಿ ಸದಾ ಸುದ್ದಿಯಲ್ಲಿರುವ ಈ ನಟಿ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಪೂನಮ್ಮ ಇದೇನಮ್ಮಾ ?!
ಶನಿವಾರ ಮುಂಬೈನ ಸಾರ್ವಜನಿಕ ರಸ್ತೆಯಲ್ಲಿ ಕಾಣಿಸಿಕೊಂಡ ಆಕೆಯ ಜತೆ ಸೆಲ್ಫಿ ಫೋಟೋಗಳನ್ನು ತೆಗೆದುಕೊಳ್ಳಲು ದಾರಿಹೋಕರು ನೂಕು ನುಗ್ಗಲು ನಡೆಸಿದ್ದರು. ಅದಕ್ಕೆ ಕಾರಣ ಕೂಡಾ ಇಲ್ಲದೆ ಇಲ್ಲ.
ಆಕೆ ಧರಿಸಿದ್ದ ಬಿಳಿ ಬಣ್ಣದ ಕ್ರಾಪ್ ಟಾಪ್ ಬಟ್ಟೆಯನ್ನು ನೋಡಿ ಜನ ದಂಗಾಗಿದ್ದರು. ಆಕೆ ಆ ಬಟ್ಟೆ ಧರಿಸಿ ಒಳಗೆ ಏನೂ ಹಾಕದೆ ರಸ್ತೆಗಿಳಿದು ನಿಂತಿದ್ದಳು. ಹಾಕಿದ್ದ ತುಂಡು ಮುರುಕು ಬಟ್ಟೆಯ ಬದಲು, ಹಾಕದೆ ಇದ್ದ ಬ್ರಾ ದಾರಿಹೋಕರನ್ನು ಆಕರ್ಷಿಸಿತ್ತು. ನಾ ಮುಂದು ತಾ ಮುಂದು ಅಂತ ಮುಗಿಬಿದ್ದ ಪಡ್ಡೆ ಗಳ ಪಡೆ ಕಂಡು ಆಕೆ ವಿಚಲಿತಲಾಗಿದ್ದಾಳೆ.
ಪೂನಂ ಅವರ ಫೋಟೋ ಮತ್ತು ವಿಡಿಯೋ ಸಾಮಾಜಿಕ
ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪೂನಂ
ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಕ್ರಾಪ್ ಟಾಪ್
ನಲ್ಲಿ ಬ್ರಾಲೆಸ್ ಆಗಿ ಸಾರ್ವಜನಿಕ ಪ್ರದೇಶದಲ್ಲಿ
ಕಾಣಿಸಿಕೊಂಡಿದ್ದಕ್ಕೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಪೂನಂರನ್ನು ನಿರ್ಲಜ್ಜೆ ಮಹಿಳೆ ಎಂದು ಜರಿದಿದ್ದಾರೆ.
ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿಕೊಳ್ಳುವಾಗ
ಕೊಂಚವಾದರೂ ಸಭ್ಯತೆ ಕಾಪಾಡಿ ಎಂದು ಪೂನಂಗೆ ಸಲಹೆ
ನೀಡಿದ್ದಾರೆ. ನೀವು ಎಲ್ಲವನ್ನು ಬಿಟ್ಟವರು ಎಂದು ಎಲ್ಲರಿಗೂ
ತಿಳಿದಿದೆ. ಆದರೆ, ಕೊಂಚವಾದರೂ ಮರ್ಯಾದೆ ಉಳಿಸಿಕೊಳ್ಳಿ ಎಂದು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ಸದ್ಯ ಪೂನಂ ಅವರ ವಿಡಿಯೋ ವೈರಲ್ ಆಗಿದ್ದು, 84 ಸಾವಿರಕ್ಕೆ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.