ಚಿನ್ನ – ಆಭರಣ ಖರೀದಿ ಮಾಡುವವರಿಗೆ ಭರ್ಜರಿ ಸಿಹಿ ಸುದ್ದಿ | ಚಿನ್ನದ ಬೆಲೆಯಲ್ಲಿ ಬರೋಬ್ಬರಿ ಇಳಿಕೆ!!!
ಚಿನ್ನಾಭರಣ ಪ್ರಿಯರಿಗೆ ಖುಷಿಯ ಸುದ್ದಿ. ಚಿನ್ನದ ಬೆಲೆಯಲ್ಲಿ ಅಲ್ಪ ಮಟ್ಟಿನ ಚೇತರಿಕೆ ಕಂಡು ಬಂದಿದೆ. ನಿನ್ನೆಯ ಬೆಲೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಬರೋಬ್ಬರಿ ಇಳಿಕೆ ಕಂಡು ಬಂದಿದೆ.
ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.4750
8 ಗ್ರಾಂ – ರೂ. 38,000
10 ಗ್ರಾಂ – ರೂ.47,500
100 ಗ್ರಾಂ – ರೂ. 4,75,000
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.5,210
8 ಗ್ರಾಂ- ರೂ.41,680
10 ಗ್ರಾಂ- ರೂ.52,100
100 ಗ್ರಾಂ -ರೂ. 5,21,000
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.47,390 ( 22 ಕ್ಯಾರೆಟ್) ರೂ.51,700( 24 ಕ್ಯಾರೆಟ್)
ಮುಂಬೈ : ರೂ.47,490 ( 22 ಕ್ಯಾರೆಟ್) ರೂ.51,810( 24 ಕ್ಯಾರೆಟ್)
ದೆಹಲಿ : ರೂ.47,490 ( 22 ಕ್ಯಾರೆಟ್) ರೂ.51,810( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,490 ( 22 ಕ್ಯಾರೆಟ್) ರೂ.51,810( 24 ಕ್ಯಾರೆಟ್)
ಬೆಂಗಳೂರು : ರೂ.47,490 ( 22 ಕ್ಯಾರೆಟ್) ರೂ.51,810( 24 ಕ್ಯಾರೆಟ್)
ಹೈದರಾಬಾದ್ : ರೂ.47,490 ( 22 ಕ್ಯಾರೆಟ್) ರೂ.51,810( 24 ಕ್ಯಾರೆಟ್)
ಕೇರಳ : ರೂ.47,490 ( 22 ಕ್ಯಾರೆಟ್) ರೂ.51,810( 24 ಕ್ಯಾರೆಟ್)
ಮಂಗಳೂರು : ರೂ.47,490 ( 22 ಕ್ಯಾರೆಟ್) ರೂ.51,810( 24 ಕ್ಯಾರೆಟ್)
ಮೈಸೂರು : ರೂ.47,490 ( 22 ಕ್ಯಾರೆಟ್) ರೂ.51,810( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,490 ( 22 ಕ್ಯಾರೆಟ್) ರೂ.51,810( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ 67
8 ಗ್ರಾಂ : ರೂ. 536
10 ಗ್ರಾಂ : ರೂ. 670
100 ಗ್ರಾಂ : ರೂ.6,700
1 ಕೆಜಿ : ರೂ. 67,000
ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ ರೂ.60,600 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ರೂ.67,000 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ ರೂ.67,000 ರೂ. ನಿಗದಿಯಾಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ತುಸು ಇಳಿಕೆ ಕಂಡುಬಂದರೆ, ಬೆಳ್ಳಿ ಬೆಲೆಯಲ್ಲಿಯೂ ಕೆಲವೆಡೆ ಇಳಿಕೆ ಕಂಡು ಬಂದು ಉಳಿದೆಡೆ ಏಕರೂಪವಿದೆ.