Home latest ಬಡ ರೈತನ ಮನೆಗೆ ತಡರಾತ್ರಿ ಹಟ್ಟಿಗೆ ನುಗ್ಗಿದ ಗೋ ಕಳ್ಳರು ಪ್ರಕರಣ ದಾಖಲು//.

ಬಡ ರೈತನ ಮನೆಗೆ ತಡರಾತ್ರಿ ಹಟ್ಟಿಗೆ ನುಗ್ಗಿದ ಗೋ ಕಳ್ಳರು ಪ್ರಕರಣ ದಾಖಲು//.

Hindu neighbor gifts plot of land

Hindu neighbour gifts land to Muslim journalist

ಬಡ ರೈತನ ಮನೆಗೆ ನುಗ್ಗಿ ನಿನ್ನೆ ರಾತ್ರಿ ತೆಗೆದುಕೊಂಡು ಹೋಗಿರುವ ಘಟನೆ
ಬಸವನಕೋಟೆ ಗ್ರಾಮದ ತುಂಬರಗುದ್ದಿ ಎಂಬಲ್ಲಿ ನಡೆದಿದೆ

ಹಂಪಣ್ಣ ಎಂಬುವ ರೈತರಿಗೆ ಸೇರಿದ ಎತ್ತನ್ನು ದಿನಾಂಕ 29.5.2022 ತಡರಾತ್ರಿ ಕಳ್ಳತನ ಮಾಡಿರುತ್ತಾರೆ ಎತ್ತಿನ ಸುಳಿವು ಸಿಕ್ಕಲ್ಲಿ ಈ ಫೋನ್ ನಂಬರ್ 6360447783 ಕರೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ

ಈಗಾಗಲೇ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ