ಇಂದು ಏರಿಕೆ ಕಂಡ ಚಿನ್ನದ ಬೆಲೆ | ಗೋಲ್ಡ್, ಸಿಲ್ವರ್ ರೇಟ್ ಇಂದು ಎಷ್ಟಿದೆ ನೋಡಿ!

ಇಂದು ಮೇ 22 ರಂದು ಭಾನುವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರೆಟ್) ಬಂಗಾರದ ಬೆಲೆ 5,133 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿಯೂ 1 ಗ್ರಾಂ (24 ಕ್ಯಾರೆಟ್)ಬಂಗಾರಕ್ಕೆ 5,133 ರೂಪಾಯಿ ನಿಗದಿಯಾಗಿದೆ.

ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರೆಟ್) ಚಿನ್ನದ ಬೆಲೆಗೆ 47,050 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರೆಟ್) ಬೆಲೆ 51,330 ರೂಪಾಯಿ ದಾಖಲಾಗಿದೆ.

ಇಂದು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ :
ಬೆಂಗಳೂರು : ರೂ.47,050 (22 ಕ್ಯಾರೆಟ್) 51,330 – (24 ಕ್ಯಾರೆಟ್)
ಚೆನ್ನೈ: ರೂ.48,170 (22 ಕ್ಯಾರೆಟ್) – ರೂ.52,550 (24ಕ್ಯಾರೆಟ್)
ದಿಲ್ಲಿ: ರೂ.47,050 (22 ಕ್ಯಾರೆಟ್) – ರೂ.51,330 (24 ಕ್ಯಾರೆಟ್
ಹೈದರಾಬಾದ್: ರೂ.46,700 (22 ಕ್ಯಾರೆಟ್) -ರೂ.50,950 (24 ಕ್ಯಾರೆಟ್)
ಕೋಲ್ಕತಾ: ರೂ.47,050 (22 ಕ್ಯಾರೆಟ್) -ರೂ.51,330 (24ಕ್ಯಾರೆಟ್)
ಮಂಗಳೂರು: ರೂ.47,050 (22 ಕ್ಯಾರೆಟ್) – ರೂ.51,330 (24 ಕ್ಯಾರೆಟ್)
ಮುಂಬಯಿ: ರೂ. 47,050 (22ಕ್ಯಾರೆಟ್)-ರೂ.51,330 (24 ಕ್ಯಾರೆಟ್)
ಮೈಸೂರು: ರೂ.47,050 (22 ಕ್ಯಾರೆಟ್) -ರೂ.51,330 (24 ಕ್ಯಾರೆಟ್)

ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 61,400 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 65,900 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ 65,900 ರೂ. ನಿಗದಿಯಾಗಿದೆ.

ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಅನೇಕ ಕಡೆಗಳಲ್ಲಿ ಏರಿಕೆ ಕಂಡು ಬಂದಿದ್ದು, ಕೆಲವೆಡೆ ಏಕರೂಪವಿದೆ.

Leave A Reply

Your email address will not be published.