Home News ಮದುವೆಯಾಗಲು ವರ ಬೇಕು!! ಹೀಗೆಂದು ಭಿತ್ತಿ ಪತ್ರ ಹಿಡಿದು ರಸ್ತೆಯಲ್ಲಿ ವರನಿಗಾಗಿ ಅಳೆಯುತ್ತಿದ್ದಾಳೆ ಯುವತಿ!!

ಮದುವೆಯಾಗಲು ವರ ಬೇಕು!! ಹೀಗೆಂದು ಭಿತ್ತಿ ಪತ್ರ ಹಿಡಿದು ರಸ್ತೆಯಲ್ಲಿ ವರನಿಗಾಗಿ ಅಳೆಯುತ್ತಿದ್ದಾಳೆ ಯುವತಿ!!

Hindu neighbor gifts plot of land

Hindu neighbour gifts land to Muslim journalist

ಉತ್ತರ ಅಮೇರಿಕಾದಲ್ಲಿ ಕಳೆದ ಮೂರು ವರ್ಷಗಳಿಂದ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವವರ ಸಂಖ್ಯೆಯಲ್ಲಿ ವಿರಳತೆ ಕಂಡುಬಂದಿದ್ದು, ಇದಕ್ಕೆ ಪುಷ್ಠಿ ನೀಡುವಂತಿದೆ ಯುವತಿಯೊಬ್ಬಳು ವರನಿಗಾಗಿ ಬೀದಿಯಲ್ಲಿ ಅಲೆಯುತ್ತಿರುವ ದೃಶ್ಯ.

ಹೌದು, ಉತ್ತರ ಅಮೇರಿಕಾದ ಸುಡನ್ ನಲ್ಲಿ ಯುವತಿಯೊಬ್ಬಳು ಭಾವಿ ಪತಿಗಾಗಿ ಬೀದಿ ಬೀದಿಯಲ್ಲಿ ‘ಮದುವೆಯಾಗಲು ವರ ಬೇಕು’ ಎನ್ನುವ ಭಿತ್ತಿಪತ್ರ ಹಿಡಿದು ಅಲೆಯುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಆಕೆಯ ಸ್ಥಿತಿ ಕಂಡು ನೆಟ್ಟಿಗರು ಮರುಗಿದ್ದಾರೆ.

ನನಗೆ ಬಹುಪತ್ನಿತ್ವ ನಾದರೂ ಪರವಾಗಿಲ್ಲ, ನನ್ನ ಮುಂದಿನ ಜೀವನದ ಆಗುಹೋಗುಗಳಲ್ಲಿ ಪಾಲು ಪಡೆಯಲು,ಓರ್ವ ಸಂಗಾತಿ ಬೇಕು. ಸುಖ-ದುಃಖ ಗಳನ್ನು ಸಮಾನಾಗಿ ಹಂಚಿಕೊಂಡು ಆದರ್ಶ ಸತಿ-ಪತಿಯಾಗಿ ಸಮಾಜದಲ್ಲಿ ಗೌರವಯುತವಾಗಿ ಬಾಳಲು ಯುವತಿ ಮದುವೆಯಾಗಲು ಬಯಸಿದ್ದು, ನನಗೆ ಮದುವೆಯಾಗಲು ವರ ಬೇಕು ಎಂದು ಬರೆದ ಪತ್ರವೊಂದನ್ನು ಹಿಡಿದುಕೊಂಡು ರಸ್ತೆ ಬದಿಯಲ್ಲಿದ್ದಾಳೆ.