ದಿಢೀರ್ ಮಂಗಳೂರು ಪ್ರವಾಸ ರದ್ದು ಮಾಡಿದ ಮುಖ್ಯಮಂತ್ರಿ

Share the Article

ಮಂಗಳೂರು ಪ್ರವಾಸ ಕೈಗೊಳ್ಳಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ತೆರಳೋದಕ್ಕೆ ಏರ್ಪೋರ್ಟ್ ಗೂ ಹೋಗಿದ್ದರು.

ಆದರೆ ವಿಮಾನ ವಿಳಂಬದ ಕಾರಣದಿಂದಾಗಿ, ಮಂಗಳೂರು ಪ್ರವಾಸವನ್ನು ರದ್ದುಗೊಳಿಸಿ, ಏರ್ಪೋರ್ಟ್ ನಿಂದ ಗೃಹ ಕಚೇರಿ ಕೃಷ್ಣಾಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವೀಡಿಯೋ ಕಾನ್ಫೆರೆನ್ಸ್ ನಲ್ಲಿ ಪಾಲ್ಗೊಳ್ಳಲು ವಾಪಾಸ್ ಆಗಿದ್ದಾರೆ ಎನ್ನಲಾಗಿದೆ.

Leave A Reply