ಬೆಳ್ತಂಗಡಿ : ಸರಣಿ ಅಪಘಾತ – ಹಲವರಿಗೆ ಗಾಯ!

Share the Article

ಬೆಳ್ತಂಗಡಿ : ಇನೋವಾ ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿ, ನಂತರ ಆಟೋಗೆ ಇನ್ನೋವಾ ಡಿಕ್ಕಿ ಹೊಡೆದಿರುವ ಘಟನೆ ಬೆಳ್ತಂಗಡಿಯ ಕಿಣ್ಯಮ್ಮ ಸಭಾಂಗಣಕ್ಕೆ ಹೋಗುವ ರಸ್ತೆಯ ಮಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಾಳಿದಾಸನಗರದ ಇನೋವಾ ಚಾಲಕ ಚಂದ್ರಯ್ಯ (55) ಮತ್ತು ಶಿವಕುಮಾರ್(53) ತಲೆಗೆ ,ಮುಖಕ್ಕೆ ಗಾಯವಾಗಿದ್ದು ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave A Reply