ಬ್ಯಾಂಕ್ ಆಫ್ ಇಂಡಿಯಾದಲ್ಲಿ ಭರ್ಜರಿ ಜಾಬ್ ಆಫರ್ | ಒಟ್ಟು 696 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ|
ಬ್ಯಾಂಕ್ ಆಫ್ ಇಂಡಿಯ ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪದವೀಧರರು, ಸ್ನಾತಕೋತ್ತರ ಪದವೀಧರರಿಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ವಿವಿಧ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹೆಚ್ಚಿನ ವಿವರ ಈ ಕೆಳಗೆ ನೀಡಲಾಗಿದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 26-04-2022
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
10-05-2022
ಹುದ್ದೆಗಳ ವಿವರ ಈ ಕೆಳಗಿನಂತಿದೆ ;
ಎಕನಾಮಿಸ್ಟ್ : 2
ಸ್ಟ್ಯಾಟಿಸ್ಟೀಷಿಯನ್ : 2
ರಿಸ್ಕ್ ಮ್ಯಾನೇಜರ್: 2
ಕ್ರೆಡಿಟ್ ಮ್ಯಾನೇಜರ್ : 53
ಕ್ರೆಡಿಟ್ ಆಫೀಸರ್ : 484
ಟೆಕ್ ಅಪ್ರೈಸಲ್ : 9
ಐಟಿ ಆಫೀಸರ್- ಡಾಟಾ ಸೆಂಟರ್: 42
ಸೀನಿಯರ್ ಮ್ಯಾನೇಜರ್ ಐಟಿ -23
ಮ್ಯಾನೇಜರ್ ಐಟಿ -21
ಮ್ಯಾನೇಜರ್ ಐಟಿ (ಡಾಟಾ ಸೆಂಟರ್) : 6
ಸೀನಿಯರ್ ಮ್ಯಾನೇಜರ್ ಐಟಿ (ಡಾಟಾ ಸೆಂಟರ್)- 6
ಸೀನಿಯರ್ ಮ್ಯಾನೇಜರ್ (ನೆಟ್ವರ್ಕ್ ಸೆಕ್ಯೂರಿಟಿ) -5 ಸೀನಿಯರ್ ಮ್ಯಾನೇಜರ್ ( ನೆಟ್ವರ್ಕ್ ರೌಟಿಂಗ್ ಮತ್ತು ಸ್ವಿಚಿಂಗ್ ಸ್ಪೆಷಲಿಸ್ಟ್) – 10
ಎಂಡ್ ಪಾಯಿಂಟ್ ಸೆಕ್ಯೂರಿಟಿ ಮ್ಯಾನೇಜರ್: 3 ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಮ್ಯಾನೇಜರ್ : 6
ಡಾಟಾ ಸೆಂಟರ್ ಮ್ಯಾನೇಜರ್ – 3
ಕ್ಲೌಡ್ ವಿಸ್ಯುವಲೈಜೇಷನ್ ಮ್ಯಾನೇಜರ್ : 3
ಸ್ಟೋರೇಜ್ ಅಂಡ್ ಬ್ಯಾಕಪ್ ಟೆಕ್ನಾಲಜೀಸ್ ಮ್ಯಾನೇಜರ್ : 3
ನೆಟ್ವರ್ಕ್ ವಿನ್ಯುವಲೈಜೇಷನ್ ಆನ್ SDN-Cisco
ACI ಮ್ಯಾನೇಜರ್ : 4
ಮ್ಯಾನೇಜರ್ (ಡಾಟಾಬೇಸ್ ಎಕ್ಸ್ಪರ್ಟ್) : 5 ಮ್ಯಾನೇಜರ್ (ಟೆಕ್ನಾಲಜಿ ಆರ್ಕಿಟೆಕ್ಸ್) : 2
ಅಪ್ಲಿಕೇಶನ್ ಆರ್ಕಿಟೆಕ್ಟ್ ಮ್ಯಾನೇಜರ್ : 2
ಈ ಹುದ್ದೆಗಳಲ್ಲಿ ಕೆಲವು ಹುದ್ದೆಗಳನ್ನು ರೆಗ್ಯುಲರ್ ಬೇಸಿಸ್ ಮೇಲೆ, ಮತ್ತೆ ಕೆಲವು ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ.
ವಿದ್ಯಾರ್ಹತೆ: ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಪದವಿ / ಸ್ನಾತಕೋತ್ತರ ಪದವಿ /ಬಿಇ / ಬಿ.ಟೆಕ್ ಪಾಸ್ ಮಾಡಿದವರು ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ವಯೋಮಿತಿ : ಯಾವುದೇ ಹುದ್ದೆಗೆ ಅರ್ಜಿ ಹಾಕಲು ಕನಿಷ್ಠ 28 ವರ್ಷ ಆಗಿರಬೇಕು. ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 30 / 35 / 37 ವರ್ಷ ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.850, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.850. ಎಸ್ಸಿ / ಎಸ್ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.175. (ಇಂಟಿಮೇಷನ್ ಚಾರ್ಚ್ ಮಾತ್ರ). ಅಭ್ಯರ್ಥಿಗಳು
ಅಪ್ಲಿಕೇಶನ್ ಶುಲ್ಕವನ್ನು ಮಾಸ್ಟರ್ / ವಿಸಾ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಮಾತ್ರ ಪಾವತಿ ಮಾಡಬಹುದು.
ಆನ್ಲೈನ್ ಅರ್ಜಿಗೆ ಲಿಂಕ್ ಅನ್ನು ಬ್ಯಾಂಕ್ ಆಫ್ ಇಂಡಿಯಾ’ದ ಅಧಿಕೃತ ವೆಬ್ಸೈಟ್ ನಲ್ಲಿ ಏಪ್ರಿಲ್ 26
ರಂದು ಬಿಡುಗಡೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ
ನೋಟಿಫಿಕೇಶನ್ ಗಾಗಿ