Home Jobs ಮೈಸೂರು ಪೈಂಟ್ಸ್ ಮತ್ತು ವಾರ್ನಿಶ್ ಲಿಮಿಟೆಡ್ ನಲ್ಲಿ ಉದ್ಯೋಗವಕಾಶ | ಆಸಕ್ತರು ಈ ಕೂಡಲೇ ಅರ್ಜಿ...

ಮೈಸೂರು ಪೈಂಟ್ಸ್ ಮತ್ತು ವಾರ್ನಿಶ್ ಲಿಮಿಟೆಡ್ ನಲ್ಲಿ ಉದ್ಯೋಗವಕಾಶ | ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ!

Hindu neighbor gifts plot of land

Hindu neighbour gifts land to Muslim journalist

ಕರ್ನಾಟಕದ ಸರ್ಕಾರದ
ಅಧೀನದಲ್ಲಿರುವ ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.

ಹುದ್ದೆ: 5 ವಿವಿಧ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಎಪ್ರಿಲ್ 18 ಕೊನೆಯ ದಿನವಾಗಿದೆ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 15-03-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18-04-2022

ಹುದ್ದೆಗಳ ವಿವರ : ಮುಖ್ಯ ವ್ಯವಸ್ಥಾಪಕರು- ತಾಂತ್ರಿಕ – 1ಹುದ್ದೆ
ಮ್ಯಾನೇಜರ್ – ಖಾತೆ :1 ಹುದ್ದೆ ಮಾರಾಟ ಅಧಿಕಾರಿ :1 ಹುದ್ದೆ
ಕಾರ್ಯ ನಿರ್ವಾಹಕ : 1ಹುದ್ದೆ
ಹಿರಿಯ ರಸಾಯನಶಾಸ್ತ್ರಜ್ಞ :1 ಹುದ್ದೆ

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ವೇತನ: ಮುಖ್ಯ ವ್ಯವಸ್ಥಾಪಕರು-ತಾಂತ್ರಿಕ: ರೂ.56800 ರಿಂದ ರೂ.80100
ಮ್ಯಾನೇಜರ್ – ಖಾತೆ : ರೂ.42000 ರಿಂದ ರೂ.72500 ಮಾರಾಟ ಅಧಿಕಾರಿ: 22400 ರಿಂದ 53900 ಸಹಾಯಕ ಕಾರ್ಯ ನಿರ್ವಾಹಕ ರೂ.20900 ರಿಂದ ರೂ.51400
ಹಿರಿಯ ರಸಾಯನಶಾಸ್ತ್ರಜ್ಞ : ರೂ. 20900 ರಿಂದ ರೂ.51400

ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾದ ವಿಳಾಸ ಈ ಕೆಳಗಿನಂತಿದೆ.
Director
Mysore Paints & Varnish Limited
New Banni Mantapa Layout Mysuru, Karnataka

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ