ಕೋವಿಡ್ ಅದೊಂದು ನಾಟಕ ಎಂದ ಮೇಯರ್

Share the Article

ಅಮೆರಿಕದ ಫ್ಲೋರಿಡಾದಲ್ಲಿ ಸುದ್ದಿಗೋಷ್ಟಿಗೆ ಮುಖಕ್ಕೆ ಮಾಸ್ಕ್ ಧರಿಸಿ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಮಾಸ್ಕ್ ತೆಗೆಯುವಂತೆ ಅಲ್ಲಿನ ಗವರ್ನರ್ ಸೂಚಿಸಿರುವುದು ಟ್ವಿಟರ್ ನಲ್ಲಿ ಭಾರೀ ಚರ್ಚೆಗೆ ವೇದಿಕೆ ಒದಗಿಸಿದೆ.

ಮಾಸ್ಕ್ ಧರಿಸುವುದು ಕೋವಿಡ್ ನಾಟಕವಾಗಿದೆ. ನಾಟಕದಿಂದ ಹೊರಬನ್ನಿ, ಮಾಸ್ಕ್ ಧರಿಸುವುದರಿಂದ ಏನೂ ಪ್ರಯೋಜನವಿಲ್ಲ. ಈ ಕೋವಿಡ್ ನಾಟಕವನ್ನು ಸಮಾಪ್ತಿಗೊಳಿಸಬೇಕಿದೆ’ ಎಂದು ಫ್ಲೋರಿಡಾದ ಗವರ್ನರ್ ರಾನ್ ಡೆಸಾಂಟಿಸ್ ಸುದ್ದಿಗೋಷ್ಟಿಯ ಸಂದರ್ಭ ಹೇಳಿದರು.

Leave A Reply