ಕಡಬ | ದಿನಸಿ ಸಾಮಾಗ್ರಿ ಖರೀದಿಗೆ ಮುಗಿಬಿದ್ದ ಜನತೆ Food By ಆರುಷಿ ಗೌಡ On Mar 23, 2020 Share the Article ಕಡಬ:ಸೋಮವಾರ ಬೆಳಗ್ಗೆ ಕಡಬ ಪೇಟೆಯಲ್ಲಿ ಜನಸಂದಣಿ, ದಿನಸಿ ಸಾಮಗ್ರಿ ಖರೀದಿಗೆ ಮುಗಿಬಿದ್ದ ಜನರು. ಬೆಳಗ್ಗೆ ತೆರೆದುಕೊಂಡಿದ್ದ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು, ಕಂದಾಯ ಮತ್ತು ಪಂಚಾಯತ್ ಸಿಬಂದಿ ಬಂದ್ ಮಾಡಿಸಿದರು. ದಿನಸಿ ಅಂಗಡಿಗಳಿಗೆ ಮಾತ್ರ ವಿನಾಯಿತಿ ಇತ್ತು.