ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ ಉದ್ಯೋಗವಕಾಶ|ಒಟ್ಟು 21 ಹುದ್ದೆಗಳಿಗೆ ಆಹ್ವಾನ |ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆ.20
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಬಿ.ಎಡ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ : ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್
ಹುದ್ದೆಯ ಹೆಸರು : ಟಿಜಿಟಿ & ಪಿಆರ್ಟಿ
ಒಟ್ಟು ಹುದ್ದೆ : 21
ವಿದ್ಯಾರ್ಹತೆ : ಬಿ.ಎಡ್
ವೇತನ ಮಾಸಿಕ : ₹ 33,500-76,000
ಉದ್ಯೋಗದ ಸ್ಥಳ : ಬೆಂಗಳೂರು
ಅರ್ಜಿ ಸಲ್ಲಿಕೆ ವಿಧಾನ : ಆಫ್ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 02/02/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/02/2022
ಹುದ್ದೆಯ ಮಾಹಿತಿ:
ಕನ್ನಡ TGT & PRT- 5
ಹಿಂದಿ ಟಿಜಿಟಿ -1
ಇಂಗ್ಲೀಷ್ TGT & PRT -4
ಗಣಿತ TGT ಮತ್ತು PRT -2
ವಿಜ್ಞಾನ (ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ) -1
ಸಾಮಾಜಿಕ ಅಧ್ಯಯನಗಳು PRT -1
ಭೂಗೋಳ TGT -1
ಕಂಪ್ಯೂಟರ್ ಸೈನ್ಸ್ PRT -1
ದೈಹಿಕ ಶಿಕ್ಷಣ PRT -1
ಸಂಗೀತ -1
ನರ್ಸರಿ 3
ವಿದ್ಯಾರ್ಹತೆ:
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಟಿಜಿಟಿ & ಪಿಆರ್ಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿ.ಎಡ್ ಪೂರ್ಣಗೊಳಿಸಿರಬೇಕು.
ವೇತನ:
ಟಿಜಿಟಿ- ಮಾಸಿಕ ₹ 61,000-76,000/-
ಪಿಆರ್ಟಿ-ಮಾಸಿಕ ₹ 51,000-61,000/-
ನರ್ಸರಿ-ಮಾಸಿಕ ₹ 33,500/-
ವಯೋಮಿತಿ:
ಟಿಜಿಟಿ- 45 ವರ್ಷ
ಪಿಆರ್ಟಿ- 45 ವರ್ಷ
ನರ್ಸರಿ- 40 ವರ್ಷ
ಅರ್ಜಿ ಶುಲ್ಕ:
ಅರ್ಜಿ ಶುಲ್ಕ- 250 ರೂ.
ಪಾವತಿ ವಿಧಾನ: ಆನ್ಲೈನ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಡೆಮೋ & ಸಂದರ್ಶನ
ಹೆಚ್ಚಿನ ಮಾಹಿತಿಗಾಗಿ hal-india.co.in ಗೆ ಭೇಟಿ ನೀಡಬಹುದು.