Home Interesting 6 ಅಡಿ ಎತ್ತರದ ಹುಡುಗನ ಪ್ರೀತಿಗೆ ಬಿದ್ದ 3 ಅಡಿ ಉದ್ದದ ಹುಡುಗಿ | ಪ್ರೀತಿಗೆ...

6 ಅಡಿ ಎತ್ತರದ ಹುಡುಗನ ಪ್ರೀತಿಗೆ ಬಿದ್ದ 3 ಅಡಿ ಉದ್ದದ ಹುಡುಗಿ | ಪ್ರೀತಿಗೆ ಕಣ್ಣಿಲ್ಲ…

Hindu neighbor gifts plot of land

Hindu neighbour gifts land to Muslim journalist

ಪ್ರೀತಿ ಯಾವಾಗ ಬೇಕಾದ್ರು ಹುಟ್ಟಬಹದು. ಮನಸ್ಸುಗಲು ಒಂದಾಗಿ ನಂತರ ಅದು ಪ್ರೀತಿಯಾಗಿ ಚಿಗುರೊಡೆಯುತ್ತದೆ. ಎಷ್ಟೋ ಜನರು ಪ್ರೀತಿಯಲ್ಲಿ ಬಿದ್ದವರಿದ್ದಾರೆ.

ಆದರೆ ಅದರಲ್ಲಿ ಕೆಲವೇ ಪ್ರೀತಿಗಳು ಮಾತ್ರ ಸುಖವಾಗಿ ಬಾಳುತ್ತಾರೆ. ಇನ್ನು ಕೆಲವು ಸುಖ ಸುಮ್ಮನೆಯಂತೆಯೇ ನಾಟಕವಾಡಿ ದೂರ ದೂರವಾಗುತ್ತಾರೆ. ಅಂದಹಾಗೆಯೇ ಇಲ್ಲೊಂದು ಜೋಡಿಯ ಪ್ರೀತಿಯ ಬಗ್ಗೆ ಹೇಳಲೇಬೇಕು. ಆಕೆಯ ಎತ್ತರ 3 ಆಡಿಯಾದರೆ ಆತನ ಎತ್ತರ 6 ಅಡಿ, ಆದರೂ ಈ ಜೋಡಿಗಳಿಗೆ ತಮ್ಮ ಎತ್ತರ ಮುಖ್ಯವಾಗಲಿಲ್ಲ. ಪ್ರೀತಿಯೇ ಮುಖ್ಯವೆನ್ನುತ್ತಿದ್ದಾರೆ. ಸ್ಟಾಟೆಂಡ್‌ನ ಪೆಬಲ್ಸ್ ಮೂಲದ ಕೋರಿ ಮೆಕ್‌ಗುಯಿ‌ ಎಂಬಾಕೆಗೆ ಅಂಟಿಕೊಂಡಿದ್ದ ವಿಚಿತ್ರ ಕಾಯಿಲೆಯು ಆಕೆಯ ಎತ್ತರವನ್ನು ಕೇವಲ 3 ಅಡಿಗಳಿಗೆ ಇಳಿಸಿತು. 28ರ ಹರೆಯದ ಕೊರಿ ಮೆಕ್‌ಗುತಿರ್ ಚಿಕ್ಕಚಳಾಗಿ ಕಾಣಿಸಿಕೊಂಡಿದ್ದರು. ಆಕೆಗೆ ಪ್ರಪಂಚದಾದ್ಯಂತ ಪ್ರಸಿದ್ಧರಾಗಲು ಬಯಸುತ್ತಾಳೆ. ಅದಕ್ಕಾಗಿ ಟಿಕ್‌ಟಾಕ್ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಬಳಸುತ್ತಿದ್ದಾಳೆ. ಕೋರೆ ಮೆಕ್‌ಗುಯಿರ್ ಗೆಳೆಯ ಜೇಮಿ ಟೇಲರ್ ವಯಸ್ಸಿನಲ್ಲಿ ಚಿಕ್ಕವನು. ಆದರೆ ಎತ್ತರದಲ್ಲಿ 6 ಆಡಿ ಎತ್ತರವನ್ನು ಆತ ಹೊಂದಿದ್ದಾನೆ. ಇವರಿಬ್ಬರು 3 ವರ್ಷಗಳ ಹಿಂದೆ ಡೇಟಿಂಗ್ ಸೈಟ್‌ನಲ್ಲಿ ಭೇಟಿಯಾದರು. ನಂತರ ಇಬ್ಬರ ಒಡನಾಟ ಪ್ರಾರಂಭವಾಯಿತು. ಪರಸ್ಪರ ಪ್ರೀತಿಯಲ್ಲಿ ಸಿಲುಕಿದರು. ಜೇಮಿ ಕೋರಿ ಮೆಕ್‌ಗುಯಿರ್ ಗಿಂತ 8 ವರ್ಷ ಚಿಕ್ಕವನಾದರೂ ಅವಳನ್ನು ತುಂಬಾ ಪ್ರೀತಿಸುತ್ತಾನೆ. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ. ಪ್ರತಿದಿನ ಆಕೆಯ ಸ್ನಾನ ಮತ್ತು ಔಷಧಿ ನೀಡುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾನೆ. ಒಟ್ಟಿನಲ್ಲಿ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ. ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.