ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಬಾಲಕೃಷ್ಣ ರೈ ಕುಂಡುಳಿ ನಿಧನ ದಕ್ಷಿಣ ಕನ್ನಡ By Praveen Chennavara On Dec 29, 2021 Share the Article ಕಡಬ : ಕಾಣಿಯೂರು ಸಮೀಪದ ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಬಾಲಕೃಷ್ಣ ರೈ ಕುಂಡುಳಿ ಅವರು ಡಿ.29ರಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಪತ್ನಿ ಶಾರದಾ, ಪುತ್ರಿಯರಾದ ಸುಪವಿತ್ರ, ಸುಪ್ರಿಯ, ಶಿಲ್ಪಾ, ಶ್ರುತಿ ಇವರನ್ನು ಅಗಲಿದ್ದಾರೆ.