ಮಂಗಳೂರು ವಿ.ವಿ.ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಪುತ್ತೂರಿನ ಭವಿತ್ ಕುಮಾರ್ ಗೆ ಚಿನ್ನ,ಬೆಳ್ಳಿ ಪದಕ

Share the Article

ಮಂಗಳೂರು: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮಂಗಳೂರು ವಿ.ವಿ.ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಉಜಿರೆ ಎಸ್.ಡಿ.ಎಂ.ಕಾಲೇಜನ್ನು ಪ್ರತಿನಿಧಿಸಿದ್ದ ಪುತ್ತೂರಿನ ಭವಿತ್ ಕುಮಾರ್ ಅವರು ಚಿನ್ನ,ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಭವಿತ್ ಕುಮಾರ್ ಅವರು ಪೋಲ್ ವಾಲ್ಟ್‌ ನಲ್ಲಿ ಚಿನ್ನದ ಪದಕ (4.20 ಮೀ.) ,ಹೈ ಜಂಪ್‌ನಲ್ಲಿ ಬೆಳ್ಳಿ ಪದಕ (1.89 ಮೀ.) ಪಡೆದುಕೊಂಡಿದ್ದಾರೆ.

ಇವರು ಶಾಂತಿಗೋಡು ಗ್ರಾಮದ ಆನಡ್ಕ ಮರಕ್ಕೂರು ಶ್ರೀಧರ ಪೂಜಾರಿ ,ವನಜಾಕ್ಷಿ ದಂಪತಿಯ ಪುತ್ರ.ಪುತ್ತೂರು ಸಂತ ಫಿಲೋಮಿನ ಕಾಲೇಜಿನ ಹಳೆ ವಿದ್ಯಾರ್ಥಿ.

Leave A Reply