Home News ಕರ್ನಾಟಕ ಪೊಲೀಸ್ ಇಲಾಖೆಯ ಹಿರಿತನ ಆಧಾರದಲ್ಲಿ ಬಡ್ತಿ!! ರಾಜ್ಯದ 26 ಹಿರಿಯ ಅಧಿಕಾರಿಗಳು ಐಪಿಎಸ್ ಆಗಿ...

ಕರ್ನಾಟಕ ಪೊಲೀಸ್ ಇಲಾಖೆಯ ಹಿರಿತನ ಆಧಾರದಲ್ಲಿ ಬಡ್ತಿ!! ರಾಜ್ಯದ 26 ಹಿರಿಯ ಅಧಿಕಾರಿಗಳು ಐಪಿಎಸ್ ಆಗಿ ಪದೋನ್ನತಿ

Hindu neighbor gifts plot of land

Hindu neighbour gifts land to Muslim journalist

ಕರ್ನಾಟಕ ಪೊಲೀಸ್ ಇಲಾಖೆಯ ಅಧೀಕ್ಷಕರಾಗಿದ್ದ ಅಧಿಕಾರಿಗಳಿಗೆ, ಸೇವಾನುಭಾವದ ಜೊತೆಗೆ ಹಿರಿತನದ ಆಧಾರದಲ್ಲಿ ಐಪಿಎಸ್ ಆಗಿ ಮುಂಬಡ್ತಿ ನೀಡಲು ಸರ್ಕಾರದ ಶಿಫಾರಸ್ಸಿನ ಮೇರೆಗೆ ರಾಜ್ಯದ ಸುಮಾರು 26 ಮಂದಿ ಅಧಿಕಾರಿಗಳಿಗೆ ಐಪಿಎಸ್ ಆಗಿ ಮುಂಬಡ್ತಿ ನೀಡಲಾಗಿದ್ದು, ಅಧಿಕೃತವಾಗಿ ಖಚಿತಪಡಿಸಲಾಗಿದೆ.

ಐಪಿಎಸ್ ಆಗಿ ಮುಂಬಡ್ತಿ ಪಡೆದ ಅಧಿಕಾರಿಗಳು
ಚಂದ್ರಕಾಂತ್ ಎಂ.ವಿ.
ಮಧುರ ವೀಣಾ ಎಂ.ಎಲ್
ಚನ್ನಬಸವಣ್ಣ ಲಂಗೋಟಿ,
ಜಯಪ್ರಕಾಶ್
ಅಂಜಲಿ ಕೆ.ಪಿ
ನಾರಾಯಣ ಎಂ
ಮುತ್ತುರಾಜ್ ಎಂ
ಶೇಖರ್ ಎಚ್. ತೆಕ್ಕಣ್ಣನವರ್
ರವೀಂದ್ರ ಕಾಶಿನಾಥ್ ಗಡದಿ
ಅನಿತಾ ಭೀಮಪ್ಪ
ಕುಮಾರಸ್ವಾಮಿ
ಸರಹಾ ಫಾತೀಮಾ
ರಶ್ಮಿ ಪರಡ್ಡಿ
ಅಯ್ಯಪ್ಪ ಎಂ.ಎ.
ಶಿವಕುಮಾರ್ ಗುಣಾರೆ
ಮಲ್ಲಿಕಾರ್ಜುನ ಬಲದಂಡಿ
ಅಮರನಾಥ್ ರೆಡ್ಡಿ
ಪವನ್ ನೆಟ್ಟೂರು
ಶ್ರೀ ಹರಿ ಬಾಬು
ಬಿ.ಎಲ್. ಗೀತಾ
ಎಂ.ಎಸ್. ಯಶೋಧಾ ವಂಟಿಗೋಡಿ
ರಾಜೀವ್ ಎಂ
ಶೋಭಾ ರಾಣಿ
ಎಸ್.ಕೆ. ಸೌಮ್ಯಲತಾ
ಕವಿತಾ ಬಿ.ಟಿ.
ಉಮಾ ಪ್ರಶಾಂತ್