ಬೆಂಗಳೂರಿಗೆ ಎಂಟ್ರಿ ಕೊಟ್ಟ ಓಮಿಕ್ರಾನ್ ಮಹಾಮಾರಿ
ಈಗಾಗಲೇ ಬೇರೆ ಬೇರೆ ದೇಶಗಳಲ್ಲಿ ಅತಿ ಯಾಗಿ ಒಮಿ ಕ್ರಾನ್ ಕಾಣಿಸಿಕೊಂಡಿದೆ. ಆದರೆ ಇದೀಗ ಒಮಿ ಕ್ರಾನ್ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದು, ಇಬ್ಬರಲ್ಲಿ ಕಾಣಿಸಿಕೊಂಡಿದೆ.
ಬೆಂಗಳೂರಿನ ಪ್ರತಿಷ್ಠಿತ ಅಸ್ಪತ್ರೆ ಯ ವೈದ್ಯರಲ್ಲಿ ಓ ಮಿಕ್ರಾನ್ ಕೇಸ್ ಪತ್ತೆಯಾಗಿದೆ. ಇವರಿಗೆ ಯಾವುದು ಟ್ರಾವೆಲ್ ಹಿಸ್ಟರಿ ಇರುವುದಿಲ್ಲ.ಆದರೂ ಅವರಲ್ಲಿ ಓ ಮಿಕ್ರಾನ್ ಪತ್ತೆಯಾಗಿದೆ.
ಸೋಂಕಿತ ವೈದ್ಯರ ಪತ್ನಿಗೂ ಕೋವಿ ಡ್. ಪಾಸಿಟಿವ್ ಬಂದಿದೆ.ವೈದ್ಯರ ಪತ್ನಿ ಯೂ ನೇತ್ರ ತಜ್ಞೆ .ವೈದ್ಯರ ಪತ್ನಿಯ ಸ್ಯಾಂಪಲ್ ಅನ್ನು ಜಿನೋಮಿಕ್ ಸೀಕ್ವೆನ್ ಗೆ ರವಾನಿಸಲಾಗಿದೆ.ವೈದ್ಯರ ಮನೆ ಯನ್ನು ಕಂಟಿನ್ಮೆಂಟ್ ಝೋನ್ ಮಾಡಲಾಗಿದೆ.ವೈದ್ಯರ ಸಂಪರ್ಕದಲ್ಲಿ ಬಂದ ಇತರೆ ವೈದ್ಯರ ಹಾಗೂ ಸಿಬಂದ್ದಿಗಳ ಟೆಸ್ಟ್ ಕೂಡ ಮಾಡಲಾಗಿದೆ.
ಇನ್ನೊಂದು ಕೇಸು ದಕ್ಷಿಣ ಆಫ್ರಿಕಾದಿಂದ ನವೆಂಬರ್ 20 ರಂದು ಬೆಂಗಳೂರಿಗೆ ಬಂದ46 ವರ್ಷದ ವ್ಯಕ್ತಿಯಲ್ಲಿ ಓ ಮಿ ಕ್ರಾನ್ ಕಾಣಿಸಿಕೊಂಡಿದೆ.
ಆದ್ದರಿಂದ ಈ ಒಮಿಕ್ರೋನ್ ವೈರಸ್ನ ಬಗ್ಗೆ ನಾವು ಎಚ್ಚರದಿಂದ ಇರಬೇಕಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಏಕೆಂದರೆ ಇದು ಕೂಡ ಗಾಳಿಯಿಂದ ಹರಡುವ ಸಾಂಕ್ರಮಿಕ ರೋಗವಾಗಿದೆ.