ಗುತ್ತಿಗಾರು ವರ್ತಕರ ಸಂಘದಿಂದ ಗುತ್ತಿಗಾರು ಕೆನರಾ ಬ್ಯಾಂಕ್ ಅವ್ಯವಸ್ಥೆ ಸರಿಪಡಿಸುವ ಬಗ್ಗೆ ಡೆಪ್ಯೂಟಿ ಜನರಲ್ ಮ್ಯಾನೇಜರ್ ಗೆ ಮನವಿ

Share the Article

ಸುಬ್ರಹ್ಮಣ್ಯ : ಗುತ್ತಿಗಾರು ವರ್ತಕರ ಸಂಘದಿಂದ ಗುತ್ತಿಗಾರು ಕೆನರಾ ಬ್ಯಾಂಕ್ ಅವ್ಯವಸ್ಥೆ ಸರಿ ಪಡಿಸುವ ಬಗ್ಗೆ ಡೆಪ್ಯೂಟಿ ಜನರಲ್ ಮ್ಯಾನೇಜರ್ ಕೆನರಾ ಬ್ಯಾಂಕ್ ರೀಜನಲ್ ಆಫೀಸ್ ಮಂಗಳೂರು ಇವರಿಗೆ ಗುತ್ತಿಗಾರು ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕರ ಮೂಲಕ ಮನವಿ ನೀಡಿದರು .ಮಾಜಿ ಜಿ.ಪಂ ಸದಸ್ಯ ಭರತ್ ಮುಂಡೋಡಿ ,ಪ್ರಾ.ಕೃ.ಪ.ಸ ಸಂಘ ಗುತ್ತಿಗಾರು ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ,ಗುತ್ತಿಗಾರು ವರ್ತಕರ ಸಂಘದ ಅಧ್ಯಕ್ಷರಾದ ಶಿವರಾಮ ಕರುವಾಜೆ ಯವರು ಬ್ಯಾಂಕ್ ನಲ್ಲಿ ಆಗುವ ತೊಂದರೆಗಳನ್ನು ಡೆಪ್ಯೂಟಿ ಜನರಲ್ ಮ್ಯಾನೇಜರ್ ಇವರಿಗೆ ವಿವರಿಸಿದರು .ಈ ಸಂದರ್ಭದಲ್ಲಿ ವರ್ತಕರ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು

Leave A Reply