ಲಿಫ್ಟ್‌ನಲ್ಲಿ ಸಿಲುಕಿ ಕೆಜಿಎಫ್-2 ಚಿತ್ರದ ಸಹ ನಿರ್ದೇಶಕನ ಪುತ್ರ ಸಾವು

ಕೆಜಿಎಫ್-2 ಚಿತ್ರದ ಸಹ-ನಿರ್ದೇಶಕ ಕೀರ್ತನ್ ನಾಡಗೌಡ ಅವರ ಚಿಕ್ಕ ಮಗ ಲಿಫ್ಟ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.

ಕೀರ್ತನ್ ನಾಡಗೌಡ ಮತ್ತು ಅವರ ಪತ್ನಿ ಸಮೃದ್ಧಿ ಪಟೇಲ್ ತಮ್ಮ ನಾಲ್ಕೂವರೆ ವರ್ಷದ ಮಗ ಸೋರ್ನಾಷ್ ನನ್ನು ಕಳೆದುಕೊಂಡಿದ್ದಾರೆ.
ಕೀರ್ತನ್ ಗೌಡ ಅವರು ಕಳೆದ ಮೂರು ದಿನಗಳ ಹಿಂದೆ ತಮ್ಮ ಕುಟುಂಬದ ಜೊತೆ ಹೈದರಾಬಾದ್‌ಗೆ ಹೋಗಿದ್ದು, ಆಗ ಲಿಫ್ಟ್‌ನಲ್ಲಿ ಸಿಲುಕಿ ಸೋನಾರ್ಷ್ ಮೃತಪಟ್ಟಿದ್ದಾಗಿ ಎಂದು ವರದಿಯಾಗಿದೆ. ಕೀರ್ತನ್ ನಾಡಗೌಡ ಕನ್ನಡ ಚಲನಚಿತ್ರೋದ್ಯಮದಲ್ಲಿ ಹಲವು ವರ್ಷ ಕೆಲಸ ಮಾಡಿದ್ದಾರೆ.
Comments are closed.