Gram Panchayat: ರಾಜ್ಯದ ಜನತೆ ಗಮನಕ್ಕೆ: ‘ಗ್ರಾಮ ಪಂಚಾಯಿತಿ’ ಯಿಂದ ಈ ಮಾಹಿತಿಗಳನ್ನ ಕೇಳಿ ಪಡೆಯಬಹುದು!

Share the Article

Gram Panchayat: ಗ್ರಾಮ ಪಂಚಾಯಿತಿ (Gram Panchayat) ಭಾರತದ ಗ್ರಾಮ ಪ್ರದೇಶಗಳ ಸ್ಥಳೀಯ ಸ್ವ-ಸರಕಾರದ ಒಂದು ಘಟಕವಾಗಿದ್ದು, ಗ್ರಾಮಗಳ ಅಭಿವೃದ್ಧಿ ಮತ್ತು ಆಡಳಿತವನ್ನು ನೋಡಿಕೊಳ್ಳುತ್ತದೆ, ತೆರಿಗೆ ಸಂಗ್ರಹಣೆ, ಮೂಲಸೌಕರ್ಯಗಳಾದ ರಸ್ತೆ, ನೀರು, ನೈರ್ಮಲ್ಯ ನಿರ್ವಹಣೆಯನ್ನ ಒದಗಿಸುತ್ತದೆ. ಸಾರ್ವಜನಿಕರು ಗ್ರಾಮ ಪಂಚಾಯ್ತಿಯಿಂದ ಈ ಮಾಹಿತಿಗಳನ್ನ ಕೇಳಿ ಪಡೆಯಬಹುದು.

ಗ್ರಾಮ ಪಂಚಾಯಿತಿ ಈ ಕೆಳಕಂಡ ಮಾಹಿತಿಗಳನ್ನು ಸಾರ್ವಜನಿಕರಿಗೆ ಒದಗಿಸಬಹುದಾಗಿದೆ.

ಗ್ರಾಮ ಪಂಚಾಯಿತಿಗೆ ಬಿಡುಗಡೆಯಾದ ಅನುದಾನದ ವಿವರಗಳು.ಗ್ರಾಮ ಪಂಚಾಯಿತಿಯ ಆಯವ್ಯಯಗ್ರಾಮ ಪಂಚಾಯತಿ ಡಿ.ಸಿ.ಬಿ. ತಪ್ತ ವಿವರಗಳು (ಬೇಡಿಕೆ, ವಸೂಲಿ ಮತ್ತು ಬಾಕಿ),ಮನೆ ಖಾತೆ ಉದೃತ ಭಾಗ, ಡಿಮ್ಯಾಂಡ್ ಉದ್ಭತ ಭಾಗ, ಲೈಸೆನ್ಸ್, ಮ್ಯೂಟೇಶನ್ ಇತ್ಯಾದಿ ಪತ್ರಗಳುಗ್ರಾಮ ಪಂಚಾಯತಿ ಜಮಾ ಮತ್ತು ಖರ್ಚಿನ ವಿವರಗಳು,(ನಮೂನೆ-9ರಲ್ಲಿ)ಗ್ರಾಮ ಪಂಚಾಯತಿ ಸಾಮಾನ್ಯ ಸಭೆ ಹಾಗೂ ಸ್ಥಾಯಿ ಸಮಿತಿಗಳ ನಡವಳಿಗಳು,ಗ್ರಾಮ ಪಂಚಾಯತಿ ಸಭಾ ನಡವಳಿಗಳ ಮೇಲೆ ತೆಗೆದುಕೊಂಡ ಕ್ರಮಗಳು,ಗ್ರಾಮ ಸಭೆ ನಡವಳಿಗಳ ಮೇಲೆ ತೆಗೆದುಕೊಂಡ ಕ್ರಮಗಳು,ಗ್ರಾಮ ಪಂಚಾಯತಿ ಆಸ್ತಿಗಳ ವಿವರಗಳು,ಸಿಬ್ಬಂದಿ ವಿವರಗಳು,ಆಡಿಟ್ ವರದಿಗಳ ಮೇಲಿನ ಅನುಪಾಲನಾ ವರದಿ,ಗ್ರಾಮ ಪಂಚಾಯತಿ ಸ್ಮತ್ತಿನ ಹರಾಜು, ಗುತ್ತಿಗೆ, ಮಾರಾಟ ಇತ್ಯಾದಿಗಳ ವಿವರಗಳು,ಕಾಮಗಾರಿಗಳ ಕ್ರಿಯಾ ಯೋಜನೆಗಳು (ಅಂದಾಜು ವೆಚ್ಚ, ಕಾಮಗಾರಿಗಳ ಸ್ಥಳ ವಿವರಗಳನ್ನೊಳಗೊಂಡಂತೆ)ಗ್ರಾಮ ಪಂಚಾಯತಿ ಪ್ರಕಾರ್ಯಗಳ ಬಗ್ಗೆ ಮಾಹಿತಿ,ಗ್ರಾಮ ಪಂಚಾಯತಿ ದಾಸ್ತಾನು ನಿರ್ವಹಣೆ/ವಿತರಣೆ ವಿವರಗಳು,ಗ್ರಾಮ ಪಂಚಾಯತಿ ಲೆಕ್ಕ ಪತ್ರ ನಿಯಮಗಳ ವಿವರಗಳು (ವಿವಿಧ ಖರೀದಿ ನಿಯಮಗಳಿಗೆ ಅನುಸರಿಸಬೇಕಾದ ರೀತಿಗಳು ಸೇರಿದಂತೆ),ಗ್ರಾಮ ಪಂಚಾಯಿತಿ ಮನೆ ಕಂದಾಯ, ನಿವೇಶನ ಶುಲ್ಕ, ನೀರಿನ ಕಂದಾಯ, ಸೆಸ್ ಇತ್ಯಾದಿಗಳನ್ನು ನಿರ್ಧರಿಸಿದ ವಿಧಿ ವಿಧಾನಗಳು,ಗ್ರಾಮ ಪಂಚಾಯತಿ ಕುಡಿಯುವ ನೀರು ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ, ನೈರ್ಮಲೀಕರಣಕ್ಕೆ ಮಾಡಿದ ವೆಚ್ಚದ ವಿವರಗಳು,ವಿವಿಧ ಯೋಜನೆಗಳಡಿ ಆಯ್ಕೆಯಾದ ಪಲಾನುಭವಿಗಳ ಪಟ್ಟಿ,ಬಡತನ ರೇಖೆಗಿಂತ ಕೆಳಗಿರುವವರ ಪಟ್ಟಿ,ಗ್ರಾಮ ಪಂಚಾಯಿತಿ ಮೂಲ ಅಂಕಿ ಅಂಶಗಳ ವಿವರಗಳು,ವಾರ್ಷಿಕ ಆಡಳಿತ ವರದಿಗ್ರಾಮ ಪಂಚಾಯತಿ ವತಿಯಿಂದ ಸಾಲ ಮಾಡಿದ ದೇಣಿಗೆ ಪಡೆದ ವಿವರಗಳುಗ್ರಾಮ ಪಂಚಾಯತಿಯ ಕುಳವಾರು ಬಾಕಿ ಪಟ್ಟಿ,ಜನನ ಮರಣ ಮಾಹಿತಿ (ಗ್ರಾಮ ಪಂಚಾಯಿತಿ ವ್ಯಾಪ್ತಿಯೊಳಗೆ)ಸರ್ಕಾರದಿಂದ ಬಂದ ವಿವಿಧ ಸುತ್ತೋಲೆಗಳು, ಆದೇಶ ಪ್ರತಿಗಳುಶೇ.18 ರ ಪ.ಜಾ/ಪ.ಪಂ.ಗಳ ಅಭಿವೃದ್ಧಿಗೆ ತೆಗೆದುಕೊಂಡ ಕಾರ್ಯಕ್ರಮಗಳ ಮಾಹಿತಿಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ತೆಗೆದುಕೊಂಡ ಕ್ರಮಗಳ ಮಾಹಿತಿ,ಗ್ರಾಮ ಪಂಚಾಯತಿ ಸದಸ್ಯರುಗಳ ವಿವರಗಳು,

Comments are closed.