Daily Archives

December 13, 2025

Congress: ನಾಳೆ ದೆಹಲಿಯಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ

Congress: ಚುನಾವಣಾ ಪ್ರಕ್ರಿಯೆಯಲ್ಲಿ ವ್ಯಾಪಕ `ವೋಟ್ ಚೋರಿ’ (Vote Theft) ನಡೆಯುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಭಾನುವಾರ (ಡಿ.14) ದೆಹಲಿಯ (Delhi) ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ (Ramaleela Maidan) `ವೋಟ್ ಚೋರ್ ಗಡ್ಡಿ ಛೋಡ್ ಮಹಾ ರ‍್ಯಾಲಿ’ ಆಯೋಜಿಸಿದೆ.

Gram Panchayat: ರಾಜ್ಯದ ಜನತೆ ಗಮನಕ್ಕೆ: ‘ಗ್ರಾಮ ಪಂಚಾಯಿತಿ’ ಯಿಂದ ಈ ಮಾಹಿತಿಗಳನ್ನ ಕೇಳಿ ಪಡೆಯಬಹುದು!

Gram Panchayat: ಗ್ರಾಮ ಪಂಚಾಯಿತಿ (Gram Panchayat) ಭಾರತದ ಗ್ರಾಮ ಪ್ರದೇಶಗಳ ಸ್ಥಳೀಯ ಸ್ವ-ಸರಕಾರದ ಒಂದು ಘಟಕವಾಗಿದ್ದು, ಗ್ರಾಮಗಳ ಅಭಿವೃದ್ಧಿ ಮತ್ತು ಆಡಳಿತವನ್ನು ನೋಡಿಕೊಳ್ಳುತ್ತದೆ, ತೆರಿಗೆ ಸಂಗ್ರಹಣೆ, ಮೂಲಸೌಕರ್ಯಗಳಾದ ರಸ್ತೆ, ನೀರು, ನೈರ್ಮಲ್ಯ ನಿರ್ವಹಣೆಯನ್ನ ಒದಗಿಸುತ್ತದೆ.

Court: ‘ಸಂಪಾದಿಸುವ ಹೆಂಡತಿಯು ಪತಿಯಿಂದ ಜೀವನಾಂಶಕ್ಕೆ ಅರ್ಹರಲ್ಲ’: ಹೈಕೋರ್ಟ್

Court: ಪತಿಗಿಂತ ಉತ್ತಮ ಜೀವನ ನಡೆಸುತ್ತಿರುವ ಪತ್ನಿ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ಪಿಸಿ) ಸೆಕ್ಷನ್ 125 ರ ಅಡಿಯಲ್ಲಿ ಅವನಿಂದ ಜೀವನಾಂಶವನ್ನು ಪಡೆಯಲು ಅರ್ಹರಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.ಪತಿಗೆ ತಿಂಗಳಿಗೆ 5,000 ರೂ.ಗಳನ್ನು ಜೀವನಾಂಶವಾಗಿ ನೀಡುವಂತೆ ಪತಿಗೆ ನಿರ್ದೇಶನ

Madikeri : ಮಡಿಕೇರಿ: ‘ಹನಿಟ್ರ್ಯಾಪ್’ ಗೆ ಬಲಿಯಾಗಿ, ನಡು ರಸ್ತೆಯಲ್ಲಿ ಬೆತ್ತಲಾಗಿ ಓಡಾಡಿದ ಯುವಕ!

Madikeri: ಮಡಿಕೇರಿಯಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು ಹನಿ ಟ್ರ್ಯಾಪ್ ಗೆ ಬಲಿಯಾದ ಯುವಕನೊಬ್ಬ ಬೆತ್ತಲಾಗಿ ಓಡಿ ಬಂದಿರುವ ಘಟನೆ ವರದಿಯಾಗಿದೆ. ಹೋಂ ಸ್ಟೇ ಇಂದ ಯುವಕ ಬೆತ್ತಲಾಗಿ ಓಡಿ ಬಂದಿದ್ದು ಆತನನ್ನು ಹಿಡಿದು ವಿಚಾರಣೆ ನಡೆಸಲಾಗಿದೆ.ಫೇಸ್ಬುಕ್ ನಲ್ಲಿ ಮಹೇಶ್‌ಗೆ ಮಹಿಳೆ

DK Shivakumar: ಜ.6ಕ್ಕೆ ಡಿಕೆಶಿಗೆ ಪಟ್ಟಾಭಿಷೇಕ: ಇಕ್ಬಾಲ್‌ ಹುಸೇನ್‌

DK Shivakumar: ರಾಜ್ಯದಲ್ಲಿ ನಡೆಯುತ್ತಿರುವ ಕುರ್ಚಿ ಕಿತ್ತಾಟಕ್ಕೆ (Karnataka Power Tussle) ಟ್ವಿಸ್ಟ್‌ ಸಿಕ್ಕಿದೆ. ಜನವರಿ 6ಕ್ಕೆ ಡಿಕೆ ಶಿವಕುಮಾರ್ ಅವರಿಗೆ ಪಟ್ಟಾಭಿಷೇಕವಾಗಲಿದೆ ಎಂದು ಡಿಸಿಎಂ ಆಪ್ತ ಇಕ್ಬಾಲ್‌ ಹುಸೇನ್‌(Iqbal Hussain) ಸ್ಫೋಟಕ ಹೇಳಿಕೆ ನೀಡಿದ್ದಾರೆ.

MongoRide: ಕರಾವಳಿಯಲ್ಲಿ ಓಲಾ ಮಾದರಿ ಆಟೋ ಕ್ಯಾಬ್ ಸೇವೆ, ಮುಗಿಬಿದ್ದು ಆ್ಯಪ್ ಡೌನ್ಲೋಡ್!

ಹೊಸಕನ್ನಡ ನ್ಯೂಸ್, ಮಂಗಳೂರು: ಟೆಕ್ನಾಲಜಿ ಅನ್ನೋದು ಕೇವಲ ದೈತ್ಯ ಕಂಪನಿಗಳ ರಿಸರ್ಚ್ ಅಂಡ್ ಡೆವಲಪ್ಮೆಂಟ್ ತಂಡ ಕಟ್ಟಿಕೊಂಡಿರುವ ಕಂಪನಿಗಳ ಸ್ವತ್ತಲ್ಲ. ನಮ್ಮದೇ ಊರಿನ ಪ್ರತಿಭಾವಂತ ಹಳ್ಳಿ ಹುಡುಗರು ಕೂಡಾ ತಂತ್ರಜ್ಞಾನ ಬಳಸಿ ಸ್ಟಾರ್ಟಪ್ ಸಂಸ್ಥೆ ಕಟ್ಟಬಹುದು ಎಂದು ಇದೀಗ ಮಂಗಳೂರಿನ ಇಂಜಿನಿಯರ್

Kerala Actress: ಖ್ಯಾತ ಬಹುಭಾಷಾ ನಟಿ ಮೇಲೆ ಲೈಂಗಿಕ ದೌರ್ಜನ್ಯ: 6 ಆರೋಪಿಗಳಿಗೆ 20 ವರ್ಷ ಜೈಲು

Kerala Actress: ಕನ್ನಡ ಸೇರಿ ಬಹುಭಾಷೆಗಳಲ್ಲಿ ನಟಿಸಿರುವ ಮಲಯಾಳಂ ಮೂಲದ ನಟಿಯೊಬ್ಬರ (Kerala Actress) ಮೇಲೆ 2017ರಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ, ಅಪಹರಣ ಪ್ರಕರಣದ ಆದೇಶ ಹೊರಬಿದ್ದಿದೆ. ಪ್ರಮುಖ ಆರೋಪಿ ಪಲ್ಸರ್ ಸುನಿ ಸೇರಿ 6 ಮಂದಿ ಆರೋಪಿಗಳಿಗೆ 20 ವರ್ಷಗಳ ಕಠಿಣ ಜೈಲು

Bangalore: ಬೆಂಗಳೂರಿನ ಉದ್ಯಮಿಯ ಮೇಲೆ ಫೈರಿಂಗ್‌: ಕಾನೂನು ವಿದ್ಯಾರ್ಥಿ ಅರೆಸ್ಟ್‌

Bangalore: ಉದ್ಯಮಿಯ ಮೇಲೆ ಏರ್‌ಗನ್‌ನಿಂದ (Airgun Firing) ಫೈರಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವನಗುಡಿ ಪೊಲೀಸರು (Basvanagudi Police) ಆರೋಪಿಯನ್ನು ಬಂಧಿಸಲಾಗಿದೆ.ಅಫ್ಜಲ್‌ ಬಂಧಿತ ಆರೋಪಿ. ಪೊಲೀಸರು ಈಗ ಅಫ್ಜಲ್‌ನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

USB: ಪುರುಷರಿಗೆ ಮಾತ್ರವಲ್ಲ ಮೊಬೈಲ್‌ ಸೇಫ್ಟಿಗೆ ಬಂದಿದೆ ಕಾಂಡೋಮ್‌! ಏನಿದು USB ಕಾಂಡೋಮ್‌?

USB: ಪ್ರಯಾಣದ ವೇಳೆಯಲ್ಲಿ ಅದರಲ್ಲೂ ಹೋಟೆಲ್, ವಿಮಾನ ನಿಲ್ದಾಣ ಅಥವಾ ಇತರ ಪರಿಚಯವಿಲ್ಲದ ಸ್ಥಳದಲ್ಲಿ ನಿಮ್ಮ ಮೊಬೈಲ್ ಫೋನ್ ಅನ್ನು ಚಾರ್ಜ್ ಮಾಡಲು ನೀವು ಚಾರ್ಜಿಂಗ್ ಪಾಯಿಂಟ್ ಅನ್ನು ಬಳಸುತ್ತೀರಿ. ಇದರಿಂದ ನಿಮ್ಮ ಫೋನ್‌ಗೆ ದೊಡ್ಡ ಅಪಾಯ ಎದುರಾಗಬಹುದು ಎನ್ನುವುದು ನಿಮಗೆ ಗೊತ್ತಿರುತ್ತದೆ.

Kadakol Rathotsava: ಕಡಕೋಳ ಜಾತ್ರೆಯಲ್ಲಿ ರಥದ ಚಕ್ರ ಕಟ್ಟಾಗಿ ಅವಘಡ

Kadakol Rathotsava: ಯಡ್ರಾಮಿ ತಾಲೂಕಿನ ಕಡಕೋಳ ಮಡಿವಾಳೆಶ್ವರ ಜಾತ್ರೆಯ ಮಹಾರಥೋತ್ಸವದ (Kadakol Rathotsava) ವೇಳೆ ತೇರಿನ ಆ್ಯಕ್ಸೆಲ್ (Axle Break) ಮುರಿದು ರಥೋತ್ಸವ ಅರ್ಧಕ್ಕೆ ಮೊಟಕುಗೊಂಡಿರುವ ಘಟನೆ ನಡೆದಿದೆ‌. ಸಂಜೆ ರಥೋತ್ಸವಕ್ಕೆ ಚಾಲನೆ ನೀಡಿದ್ದ ರುದ್ರಮುನಿ ಶಿವಾಚಾರ್ಯರು