Smruthi Mandana : ವದಂತಿ ನಡುವೆ ಮದುವೆ ಕುರಿತು ಅಪ್ಡೇಟ್ ಕೊಟ್ಟ ಸ್ಮೃತಿ ಮಂದಾನ!!

Share the Article

Smruthi Mandana : ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಅವರ ತಂದೆಗೆ ಹೃದಯಾಘಾತವಾಗಿದ್ದು ಇದರಿಂದಾಗಿ ನಡೆಯಬೇಕಿದ್ದ ಅವರ ವಿವಾಹವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಆದರೆ ಸ್ಮೃತಿ ಮಂದಾನ ಮದುವೆ ನಿಲ್ಲಲು ಬೇರೆ ರಿಸನ್ ಇದೆ, ಅವರ ಬಾವಿಪತಿಯವರಿಗೆ ಮೋಸ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದುವರೆಗೂ ಮೌನ ವಹಿಸಿದ್ದ ಸ್ಮೃತಿ ಮಂದಾನ ಇದೀಗ ಮದುವೆಯ ಕುರಿತು ಅಪ್ಡೇಟ್ ಕೊಟ್ಟಿದ್ದಾರೆ ಎನ್ನಲಾಗಿದೆ.

ಪಲಾಶ್‌ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿದೆ. ಪಲಾಶ್‌ ಅವರು ಭಾವಿ ಪತ್ನಿ ಸ್ಮೃತಿಗೆ ಮೋಸ ಮಾಡಿದ ಕಾರಣ ಇಷ್ಟೆಲ್ಲಾ ನಡೆದಿದೆ, ಪಲಾಶ್‌ ಒಬ್ಬ ಪ್ಲೇ ಬಾಯ್‌ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಮಾತುಗಳ ನಡುವೆ ಮಾತುಗಳ ನಡುವೆ ಇಬ್ಬರೂ ತಮ್ಮ ಇನ್ಸ್ಟಾಗ್ರಾಮ್‌ ಬಯೋದಲ್ಲಿ ʼದೃಷ್ಟಿʼ ಯ ಇಮೋಜಿ ಹಾಕಿಕೊಂಡಿದ್ದಾರೆ. ಅಲ್ಲದೆ ವಿವಾಹ ಮುಂದೂಡಿಕೆಯಾಗಿದ್ದು ಅನಾರೋಗ್ಯದ ಕಾರಣದಿಂದ ಹೊರತು ಬೇರೆ ಏನಲ್ಲ ಎಂದು ಎರಡೂ ಕುಟುಂಬದ ಮೂಲಗಳು ತಿಳಿಸಿದೆ. 

Comments are closed.