BBK 12: ಬಿಗ್‌ಬಾಸ್‌ ಸೀಸನ್‌ 12 ಈ ವಾರದ ದೊಡ್ಮನೆಯ ಕ್ಯಾಪ್ಟನ್‌ ಆಗಿ ಅಭಿಷೇಕ್‌ ಆಯ್ಕೆ

Share the Article

BBK 12: ಬಿಗ್‌ಬಾಸ್‌ ಸೀಸನ್‌ 12 ರ ಈ ವಾರದ ಕ್ಯಾಪ್ಟನ್‌ ಆಗಿ ಅಭಿ ಆಯ್ಕೆಯಾಗಿದ್ದಾರೆ. ಅಶ್ವಿನಿ ಗೌಡ ಮತ್ತು ಅಭಿ ಅವರು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗಿದ್ದು, ಇವರಿಬ್ಬರಿಗೆ ಬಿಗ್‌ಬಾಸ್‌ ಟಾಸ್ಕ್‌ ನೀಡಿದ್ದು, 12 ನಿಮಿಷಗಳ ಸಮೀಪದಲ್ಲಿ ಗಂಟೆ ಬಾರಿಸುವ ಸ್ಪರ್ಧಿ ಬಿಗ್‌ಬಾಸ್‌ ಮನೆಯ ಕ್ಯಾಪ್ಟನ್‌ ಆಗಿ ಆಯ್ಕೆಯಾಗುತ್ತಾರೆ. ಈ ಟಾಸ್ಕ್‌ ಆಡುವ ಸಮಯದಲ್ಲಿ ಸ್ಪರ್ಧಿಗಳ ಲೆಕ್ಕಾಚಾರವನ್ನು ತಡೆಯಲು ಮನೆಯ ಸದಸ್ಯರು ಪ್ರಯತ್ನ ಪಡಬಹುದು.

ಈ ಆಟದಲ್ಲಿ 12 ನಿಮಿಷಗಳಿಗೆ ನಿಯರೆಸ್ಟ್‌ ಆಗಿ ಹೇಳಿದ ಅಭಿಷೇಕ್‌ ಅವರು ಈ ವಾರದ ಕ್ಯಾಪ್ಟನ್‌ ಆಗಿದ್ದಾರೆ. ಅಶ್ವಿನಿ ಗೌಡ ಅಭಿ ಅವರ ಕೌಂಟಿಂಗನ್ನು ತಪ್ಪಿಸಲು ಇಂದಿನ ಎಪಿಸೋಡ್‌ನಲ್ಲಿ ಸ್ಪರ್ಧಿಗಳು ಮಾಡುವ ಪ್ರಯತ್ನ ನೋಡಬಹುದು. ಅದರಲ್ಲಿ ಗಿಲ್ಲಿ-ಅಶ್ವಿನಿ ಗೌಡ ಸೇರಿಗೆ ಸವ್ವಾಸೇರು ಎನ್ನುವ ರೀತಿಯ ಆಟ ನಡೆಯುತ್ತಿದೆ.

Comments are closed.