Vijayapura : ಎಳನೀರು ಕುಡಿಯಲು ಬಂದ ಬ್ಯಾಂಕ್ ಮ್ಯಾನೇಜರ್ – ಪಟಾಯಿಸಿ ಹನಿ ಟ್ರ್ಯಾಪ್ ಮಾಡಿದ ಆಂಟಿ!!
Vijayapura : ಬ್ಯಾಂಕ್ ಕೆಲಸದ ಬಿಡುವಿನ ವೇಳೆ ಎಳನೀರು ಕುಡಿಯಲು ಬಂದಂತಹ ಬ್ಯಾಂಕ್ ಮ್ಯಾನೇಜರ್ ಅನ್ನು ಎಳನೀರು ಮಾರುವ ಆಂಟಿ ಪಟಾಯಿಸಿಕೊಂಡು ಹನಿ ಡ್ರಾಪ್ ನಡೆಸಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಹಾಗಿದ್ರೆ ಏನಿದು ಹನಿ ಟ್ರಾಪ್ ಸ್ಟೋರಿ ನೋಡೋಣ ಬನ್ನಿ.
ಇಂಡಿ ಪಟ್ಟಣದ ಡಿವೈಎಸ್ಪಿ!-->!-->!-->…