Crime: ಮಹಿಳೆಯರ ಸಲಿಂಗ ಕಾಮಕ್ಕೆ 5 ತಿಂಗಳ ಕಂದಮ್ಮ ಬಲಿ: ಉಸಿರುಗಟ್ಟಿಸಿ ಕೊಂದ ತಾಯಿ

Crime: ತಮಿಳುನಾಡಿನಲ್ಲಿ ಮಹಿಳೆಯರ ಸಲಿಂಗ ಕಾಮಕ್ಕೆ 5 ತಿಂಗಳ ಮಗು ಬಲಿಯಾದ ಘಟನೆ ನಡೆದಿದೆ. ಸ್ನೇಹಿತೆ ಜೊತೆ ಸರಸ ಸಲ್ಲಾಪ ನಡೆಸಲು ಮಗು ಅಡ್ಡಿಯಾಗುತ್ತಿದೆ ಎಂದು ಹೆತ್ತ ಮಗುವನ್ನೇ ಕ್ರೂರ ತಾಯಿ ಹತ್ಯೆ ಮಾಡಿದ್ದಾಳೆ.ತಮಿಳುನಾಡಿನ ಕೆಲಮಂಗಲಂ ಸಮೀಪ ಚಿನ್ನಟ್ಟಿಯಲ್ಲಿ ಸ್ನೇಹಿತೆ ಜೊತೆ ಸರಸ ಸಲ್ಲಾಪ ನಡೆಸಲು ಮಗು ಅಡ್ಡಿಯಾಗುತ್ತಿದೆ ಎಂದು ಹೆತ್ತ ಮಗುವನ್ನೇ ಕ್ರೂರ ತಾಯಿ ಹತ್ಯೆ ಮಾಡಿದ್ದಾಳೆ. ಭಾರತಿ (26) ಎಂಬ ಮಹಿಳೆ ಮದುವೆಯಾಗಿದ್ದರೂ ತನ್ನ ಸ್ನೇಹಿತೆ ಜೊತೆ ಸಲಿಂಗ ಕಾಮದಲ್ಲಿ ತೊಡಗುತ್ತಿದ್ದಳು . ಮಗು ಹುಟ್ಟಿದ ಬಳಿಕ ಈಕೆಯ ಸಲಿಂಗ ಕಾಮಕ್ಕೆ ಮಗು ಆರೈಕೆ ಅಡ್ಡಿಯಾಗುತ್ತಿತ್ತು. ಅದಕ್ಕಾಗಿ ಪ್ರೀ ಪ್ಲಾನ್ ಮಾಡಿ ಮಗುವಿನ ಕತೆಯನ್ನೇ ಮುಗಿಸಿದ್ದಾಳೆ.

Comments are closed.