Maruti Dzire: 1 ಲಕ್ಷ ಡೌನ್ ಪೇಮೆಂಟ್ ಕೊಟ್ಟು ಮಾರುತಿ ಕಾರು ಖರೀದಿಸಿದ್ರೆ ತಿಂಗಳ EMI ಎಷ್ಟು ಕಟ್ಟಬೇಕು?

Maruti Dzire: ತಮ್ಮದೇ ಸ್ವಂತ ಕಾರು ಇರಬೇಕು ಎಂಬುದು ಪ್ರತಿಯೊಂದು ಕುಟುಂಬದ ಕನಸು. ಆದರೆ ಕಾರುಕೊಳ್ಳುವಷ್ಟು ಹಣವಿಲ್ಲದಿರುವುದು ಹಾಗೂ ಇಂದಿನ ದುಬಾರಿ ಜಗತ್ತಿನಲ್ಲಿ ಆ ಕನಸು ಕೆಲವರ ಪಾಲಿಗೆ ನನಸಾಗಿ ಉಳಿಯುತ್ತದೆ. ಇನ್ನು ಹಲವರು EMI ಮುಖಾಂತರ ಕಾರನ್ನು ಖರೀದಿಸುತ್ತಾರೆ. ಅದರಲ್ಲೂ ಕೆಲವರು ಹೆಚ್ಚು ಡೌನ್ ಪೇಮೆಂಟ್ ಕಟ್ಟಿದರೆ, ಮತ್ತೆ ಕೆಲವರು ಕಡಿಮೆ ಡೌನ್ ಪೇಮೆಂಟ್ ಮಾಡಿ ಖರೀದಿಸುತ್ತಾರೆ. 1 ಲಕ್ಷ ಡೌನ್ ಪೇಮೆಂಟ್ ಕೊಟ್ಟು ಮಾರುತಿ ಕಾರು ಖರೀದಿಸಿದ್ರೆ ತಿಂಗಳ EMI ಎಷ್ಟು ಕಟ್ಟಬೇಕು? ಇಲ್ಲಿದೆ ನೋಡಿ ಡಿಟೈಲ್ಸ್.

ಜಿಎಸ್ಟಿ ಕಡಿತದ ನಂತರ , ಈ ಕಾರನ್ನು ಖರೀದಿಸುವುದು ಮೊದಲಿಗಿಂತ ಇನ್ನೂ ಅಗ್ಗವಾಗಿದೆ. ಹೀಗಾಗಿ ನೀವು ಕೇವಲ ₹1 ಲಕ್ಷ ಡೌನ್ ಪೇಮೆಂಟ್ ಮತ್ತು ₹ 10,000 ಮಾಸಿಕ ಇಎಂಐ ಮೂಲಕ ಮಾರುತಿ ಡಿಜೈರ್ ಅನ್ನು ಮನೆಗೆ ತರಬಹುದು.
ನೀವು ಮಾರುತಿ ಡಿಜೈರ್ ಖರೀದಿಸಲು ₹ 1 ಲಕ್ಷ ಡೌನ್ ಪೇಮೆಂಟ್ ಮಾಡಿದರೆ , ಉಳಿದ ₹ 6.16 ಲಕ್ಷವನ್ನು ಬ್ಯಾಂಕಿನಿಂದ ಕಾರು ಸಾಲವಾಗಿ ಪಡೆಯಬೇಕಾಗುತ್ತದೆ. ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ನೀವು ಈ …
Comments are closed.