Daily Archives

October 20, 2025

ರಾಜ್ಯದ ಶಾಲೆಗಳ ಮಾನ್ಯತೆ ನವೀಕರಣ RTE ನಿಯಮದಡಿ ನೀಡುವ ಬಗ್ಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಸೂಚನೆ

Education Department: ಖಾಸಗಿ ಅನುದಾನಿತ/ಅನುದಾನರಹಿತ ಶಾಲೆಗಳ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣವನ್ನು ಕರ್ನಾಟಕ ಶಿಕ್ಷಣ ಕಾಯ್ದೆ-1983 ಮತ್ತು ಆರ್‌.ಟಿ.ಇ ನಿಯಮ -2012 ರ ಅಡಿಯಲ್ಲಿ ನೀಡುವ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

Arecanut: ಅಡಕೆ ನಿಷೇಧ ಮಾಡಲು ʼWHO” ಕರೆ

Arecanut: ವಿಶ್ವ ಆರೋಗ್ಯ ಸಂಸ್ಥೆ (WHO) ಕ್ಯಾನ್ಸರ್‌ ಕಾರಕ ನೆಪದಲ್ಲಿ ಅಡಕೆ ನಿಷೇಧ ಮಾಡಲು ಕರೆ ನೀಡಿದೆ. ಶ್ರೀಲಂಕಾದಲ್ಲಿ ನಡೆದ ಆಗ್ನೇಯ ಒಕ್ಕೂಟದೊಂದಿಗಿನ ವಿಶ್ವ ಆರೋಗ್ಯ ಸಂಸ್ಥೆಯ ಸಮಾವೇಶದಲ್ಲಿ ಅಡಿಕೆಯ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

Ration Card: ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ, ಇಂದಿರಾ ಕಿಟ್‌ ವಿತರಣೆ

Ration Card: ಅನ್ನಭಾಗ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಬದಲಿಗೆ ಪೋಷಕಾಂಶ ಹೊಂದಿದ ಪದಾರ್ಥ ಒಳಗೊಂಡ ಇಂದಿರಾ ಕಿಟ್‌ ಸಿಗಲಿದೆ.

Viral Video : ಆಕಳಿಸಿದ ಬಾಯನ್ನು ಮುಚ್ಚಲಾಗದೆ ಪರದಾಡಿದ ಪ್ರಯಾಣಿಕ – ರೈಲ್ವೆ ಇಲಾಖೆಯಿಂದ ವೈದ್ಯಕೀಯ ಸೇವೆ!

Viral Video : ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತ ಕುಳಿತಿದ್ದ ಪ್ರಯಾಣಿಕನೊಬ್ಬ ಆಕಳಿಕೆ ಬಂದ ವೇಳೆ ಆಕಳಿಸಿದ ಬಳಿಕ ಬಾಯನ್ನು ಮುಚ್ಚಲಾಗದೆ ಪರದಾಡಿದ ವಿಚಿತ್ರ ಘಟನೆ ಪಾಲ್ಕಾಡ್ ರೈಲು ನಿಲ್ದಾಣದಲ್ಲಿ ನಡೆದಿದೆ. ಹೌದು, ರೈಲು ನಿಲ್ದಾಣದಲ್ಲಿ ಯುವ ಪ್ರಯಾಣಿಕನೊಬ್ಬ ಆಕಳಿಸಿ ಬಾಯಿ…