Centre Begins 2027 Census: ಕೇಂದ್ರದಿಂದ 2027ರ ʼಜನಗಣತಿ ಪ್ರಕ್ರಿಯೆʼ ಆರಂಭ: ಯಾವಾಗದಿಂದ? ಇಲ್ಲಿದೆ ವಿವರ

Share the Article

Centre Begins 2027 Census: ಕೇಂದ್ರವು 2017 ರ ಜನಗಣತಿ ಪ್ರಕ್ರಿಯೆಯನ್ನು ಪ್ರಾರಂಭ ಮಾಡಿದ್ದು, ನಾಗರಿಕರು ನವೆಂಬರ್‌ 1 ರಿಂದ 7, 2025 ರವರೆಗೆ ಸ್ವಯಂ ಗಣತಿ ವಿಂಡೋ ಮೂಲಕ ತಮ್ಮ ವೈಯಕ್ತಿಕ ಮಾಹಿತಿಯನ್ನು ಡಿಜಿಟಲ್‌ ರೂಪದಲ್ಲಿ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಘೋಷಣೆ ಮಾಡಿದೆ.

ಮನೆಪಟ್ಟಿ ಮತ್ತು ವಸತಿ ಗಣತಿಯನ್ನು ಒಳಗೊಂಡಿರುವ 2027 ರ ಜನಗಣತಿಯ ಮೊದಲ ಹಂತದ ಪೂರ್ವ-ಪರೀಕ್ಷಾ ವ್ಯಾಯಾಮವನ್ನು ನವೆಂಬರ್‌ 10ರಿಂದ 30,2025 ರವರೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಯ್ದ ಮಾದರಿ ಪ್ರದೇಶಗಳಲ್ಲಿ ನಡೆಸಲಾಗುವುದು ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Comments are closed.