Sri Ram Video: ಶ್ರೀರಾಮ, ಬಿ.ಆರ್‌.ಅಂಬೇಡ್ಕರ್‌ ಕುರಿತ ಆಕ್ಷೇಪಾರ್ಹ AI ವಿಡಿಯೋ; ಯುವಕ ಅರೆಸ್ಟ್‌, ವಿಡಿಯೋ ಇಲ್ಲಿದೆ

Share the Article

Sri Ram Video: ಆನ್ಲೈನ್‌ನಲ್ಲಿ ವಿಜಯ್‌ ಕುಮಾರ್‌ ಎಂಬಾತ ಡಾ.ಭೀಮರಾವ್‌ ಅಂಬೇಡ್ಕರ್‌, ಮತ್ತು ಶ್ರೀರಾಮನನ್ನು ಒಳಗೊಂಡ ಆಕ್ಷೇಪಾರ್ಹ A1 ರಚಿತ ವೀಡಿಯೋವೊಂದು ಉದ್ವಿಗ್ನತೆಯನ್ನು ಉಂಟು ಮಾಡಿದೆ. ಈ ವೀಡಿಯೋಗೆ ಗ್ರಾಮಸ್ಥರು ಮತ್ತು ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ರಾಮನ ಭಕ್ತರಿಗೆ ನೋವುಂಟು ಆಗಿದೆ. ಜಲಾಲ್ಪುರದ ಸೆಹ್ರಾ ನಿವಾಸಿ ವಿಜಯ್‌ ಕುಮಾರ್‌ ಎಂಬಾತನೇ ಈ ವಿಡಿಯೋದ ಸೃಷ್ಟಕರ್ತ.

A1 ಬಳಸಿ ಈ ವಿಡಿಯೋವನ್ನು ಸೃಷ್ಟಿ ಮಾಡಲಾಗಿದೆ. ಒಂದು ಆನಿಮೇಟೆಡ್‌ ಪಾತ್ರದಲ್ಲಿ ರಾಮನಾಗಿ ಮತ್ತು ಇನ್ನೊಂದು ಡಾ.ಬಿ.ಆರ್‌.ಅಂಬೇಡ್ಕರ್‌ ಆಗಿ ಚಿತ್ರಿಸಲಾಗಿದೆ. ಬಿಜೆಪಿ ಮಂಡಲ ಉಪಾಧ್ಯಕ್ಷ ಕಮಲೇಶ್‌ ಸಿಂಗ್‌ ನೀಡಿದ ದೂರಿನ ಮೇರೆಗೆ ಪೊಲೀಸರು ವಿಜಯ್‌ಕುಮಾರ್‌ ವಿರುದ್ಧ ಪ್ರಕರಣ ದಾಖಲು ಮಾಡಿದ್ದು, ಆರೋಪಿಯನ್ನು ಬಂಧನ ಮಾಡಿದ್ದಾರೆ.

 

Comments are closed.