Gold Rate Today: ಚಿನ್ನದ ಬೆಲೆ ಭಾರೀ ಏರಿಕೆ: 10 ಗ್ರಾಂ ಚಿನ್ನದ ಬೆಲೆಯಲ್ಲಿ ರೂ.3280 ಏರಿಕೆ

Share the Article

Gold Rate Today: ಆಭರಣ ಪ್ರಿಯರಿಗೆ ಶಾಕಿಂಗ್‌ ನ್ಯೂಸೊಂದು ಬಂದಿದೆ. ಬಂಗಾರದ ಬೆಲೆ ಹೆಚ್ಚಿದ್ದು, ಚಿನ್ನ ಕೊಳ್ಳುವುದು ಇನ್ನು ದುಬಾರಿ ಆಗಲಿದೆ ಎನ್ನಬಹುದು. ಚಿನ್ನದ ಬೆಲೆ ಏರುತ್ತಿದ್ದು, ಇಂದು 10 ಗ್ರಾಂ 24 ಕ್ಯಾರೆಟ್‌ ಚಿನ್ನದ ಬೆಲೆ ಬರೋಬ್ಬರಿ ರೂ.3280 ಹೆಚ್ಚಳ ಆಗಿದೆ. 24 ಕ್ಯಾರೆಟ್‌ 1 ಗ್ರಾಂ ಚಿನ್ನದ ಬೆಲೆ 12,688 ರೂ. ಆಗಿದೆ. ಇಂದು ಗ್ರಾಂ ಒಂದಕ್ಕೆ ಬೆಲೆ ರೂ.328 ಹೆಚ್ಚಳ ಆಗಿದೆ. 22 ಕ್ಯಾರೆಟ್‌ ಬೆಲೆಯಲ್ಲಿ 300 ರೂ. ಏರಿಕೆ ಆಗಿದೆ. 11,795 ರೂ. ಏರಿಕೆ ಆಗಿದೆ.

ಅಂದ ಹಾಗೆ ಬೆಂಗಳೂರಿನಲ್ಲಿ 1 ಗ್ರಾಂ 24 ಕ್ಯಾರೆಟ್‌ ಚಿನ್ನದ ಬೆಲೆ ರೂ.12,868 ಆಗಿದೆ.

Comments are closed.